ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 320 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಫ್ಲೈ ಓವರ್ ಕಾಮಗಾರಿ ಆರಂಭಗೊಂಡು ನಾಲ್ಕೈದು ವರ್ಷಗಳು ಕಳೆದಿವೆ ಆದರೂ ಕೂಡಾ ಇನ್ನೂ ಕಾಮಗಾರಿ ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ ಹೀಗಾಗಿ ಈ ಒಂದು ಕಾಮಗಾರಿ ವಿಳಂಬ ದಿಂದಾಗಿ ನಗರದ ಜನತೆ ಪರದಾಡುತ್ತಿದ್ದು ಈ ಒಂದು ವಿಚಾರ ಕುರಿತು ಯುವ ಮುಖಂಡ ರಾಜು ನಾಯಕವಾಡಿ ಧ್ವನಿ ಎತ್ತಿದ್ದಾರೆ
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ವಿಳಂಬ ವಾಗಿ ಕಾಮಗಾರಿ ನಡೆಯುತ್ತಿರುವ ಈ ಒಂದು ಕಾಮಗಾರಿ ಯಿಂದಾಗಿ ಜನರು ಪರದಾಡುತ್ಯಿದ್ದು ಒಂದು ಕಡೆಯಾದರೆ ಇನ್ನೊಂದೆಡೆ ಈ ಒಂದು ಸಮಸ್ಯೆ ಕುರಿತು ರಾಜು ನಾಯಕವಾಡಿ ಧ್ವನಿ ಎತ್ತಿದ್ದಾರೆ ಕಾಮಗಾರಿ ಗೆ ಮುಕ್ತಿ ಯಾವಾಗ ಮುಗಿಯೊದು ಯಾವಾಗ ಈ ಒಂದು ಕುರಿತು ಜಿಲ್ಲೆಯ ಜನಪ್ರತಿನಿಧಿಗಳೇ ಉತ್ತರಿಸಿ ಮೌನ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದರೊಂದಿಗೆ ನಗರದ ಜನತೆಯ ಪರವಾಗಿ ಮತ್ತೆ ಧ್ವನಿ ಎತ್ತಿ ಅಧಿಕಾರ ಇರಲಿ ಇಲ್ಲದಿರಲಿ ಸದಾ ಒಂದಿಲ್ಲೊಂದು ಸಮಸ್ಯೆ ಕುರಿತು ಧ್ವನಿ ಎತ್ತುತ್ತಿರುವ ರಾಜು ನಾಯಕವಾಡಿ ಅವರ ಪ್ರಶ್ನೆಗೆ ಉತ್ತರಿಸುವವರು ಯಾರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..