This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ಪ್ರಾಥಮಿಕ ಪ್ರೌಢ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮಕ್ಕಳ ರಾಜ್ಯೋತ್ಸವಕ್ಕೆ ವಿಶೇಷ ಸ್ಪರ್ಧೆ …..ಬನ್ನಿ ಮಕ್ಕಳೇ ನಿಮಗಾಗಿ ಮುಕ್ತ ಅವಕಾಶ ಎಲ್ ಐ ಲಕ್ಕಮ್ಮನವರ ಕರೆ…..

ಪ್ರಾಥಮಿಕ ಪ್ರೌಢ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮಕ್ಕಳ ರಾಜ್ಯೋತ್ಸವಕ್ಕೆ ವಿಶೇಷ ಸ್ಪರ್ಧೆ …..ಬನ್ನಿ ಮಕ್ಕಳೇ ನಿಮಗಾಗಿ ಮುಕ್ತ ಅವಕಾಶ ಎಲ್ ಐ ಲಕ್ಕಮ್ಮನವರ ಕರೆ…..
WhatsApp Group Join Now
Telegram Group Join Now

ಧಾರವಾಡ

ಪ್ರಾಥಮಿಕ ಪ್ರೌಢ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮಕ್ಕಳ ರಾಜ್ಯೋತ್ಸವಕ್ಕೆ ವಿಶೇಷ ಸ್ಪರ್ಧೆ …..ಬನ್ನಿ ಮಕ್ಕಳೇ ನಿಮಗಾಗಿ ಮುಕ್ತ ಅವಕಾಶ ಎಲ್ ಐ ಲಕ್ಕಮ್ಮನವರ ಕರೆ…..

ಮಕ್ಕಳ ರಾಜ್ಯೋತ್ಸವ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಧಾರವಾಡದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ವಿದ್ಯಾ ವರ್ಧಕ ಸಂಘದಿಂದ ಈ ಒಂದು ಸ್ಪರ್ಧೆಯನ್ನು ನವಂಬರ್ 14 ರಂದು ಆಯೋಜನೆ ಮಾಡಲಾಗಿದೆ.

ಸಂಘದಲ್ಲಿ ಬೆಳಿಗ್ಗೆ 10 ಗಂಟೆಗೆ ಈ ಒಂದು ಸ್ಪರ್ಧೆ ಆರಂಭವಾಗಲಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಮುಕ್ತವಾದ ಈ ಒಂದು ಸ್ಪರ್ಧೆಯನ್ನು ಯಾರಾದರೂ ಪಾಲ್ಗೊಳ್ಳಬಹುದು ಎಂದು ಶಿಕ್ಷಕ ಎಲ್ ಐ ಲಕ್ಕಮ್ಮನವರ ಮಾಹಿತಿ ನೀಡಿದ್ದಾರೆ.

ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಮತ್ತು ವಿಜೇತರಾದ ವಿದ್ಯಾರ್ಥಿಗಳಿಗೆ ಸೂಕ್ತವಾದ ಬಹುಮಾನವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದ್ದಾರೆ.ಅಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಕೆಲವೊಂದಿಷ್ಟು ಸೂಚನೆಗಳನ್ನು ಕೂಡಾ ನೀಡಿದ್ದಾರೆ.

ವರದಿ ಎಲ್ ಐ ಲಕ್ಕಮ್ಮನವರ

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Google News

WhatsApp Group Join Now
Telegram Group Join Now
Suddi Sante Desk