ಧಾರವಾಡ –
ಸ್ಪಷ್ಟ ಓದು ಶುದ್ಧ ಬರಹ ಸುಲಭ ಲೆಕ್ಕಾಚಾರ ಪ್ರತಿಯೊಂದು ಮಗು ಪ್ರಾಥಮಿಕ ಹಂತದಲ್ಲಿ ಕಲಿ ಯಬೇಕು ಅನ್ನುವ ಪರಿಕಲ್ಪನೆಯೊಂದಿಗೆ ಈ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ.ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು,ಅವರು ಧಾರವಾಡ ತಾಲೂಕಿನ ಅಮ್ಮಿನ ಭಾವಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಎಪ್ ಎಲ್ ಎನ್ ಕಲಿಕಾ ಹಬ್ಬವನ್ನು ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ, ಸ್ಪಷ್ಟ ಓದು ಶುದ್ಧ ಬರಹ ಸುಲಭ ಲೆಕ್ಕಾ ಚಾರ ಪ್ರತಿಯೊಂದು ಮಗು ಪ್ರಾಥಮಿಕ ಹಂತದಲ್ಲಿ ಕಲಿಯಬೇಕು ಅನ್ನುವ ಪರಿಕಲ್ಪನೆಯೊಂದಿಗೆ ಈ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು
ಭಾರತ ಸರ್ಕಾರದ ಹೊಸ ಶಿಕ್ಷಣ ನೀತಿ 2020 ರ ಅನ್ವಯ ನಿಪುನ್ ಭಾರತ ಅಡಿಯಲ್ಲಿ ಈ ಎಫ್ ಎಲ್ ಎನ್ ಕಲಿಕಾ ಹಬ್ಬ ಆಚರಿಸಲಾಗುತ್ತದೆ ಎಂದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ತಾಲೂಕಿನ ಅಧ್ಯಕ್ಷರಾದ ಅಜೀತಕುಮಾರ ದೇಸಾಯಿ, ಮಕ್ಕಳ ಕಲಿಕಾ ಹಬ್ಬ ಇದೊಂದು ವಿಶಿಷ್ಟ ಪರಿಕಲ್ಪನೆ ಹೊಂದಿದ ಮಕ್ಕಳ ಕಲಿಕೆಯನ್ನು ಪಾಲಕ ಪೋಷಕರ ಜೊತೆಗೂಡಿ ಓದು ಬರಹ ಸುಲಭ ಲೆಕ್ಕಾ ಚಾರವನ್ನು ಮಕ್ಕಳ ಜೊತೆಯಲ್ಲಿ ನೋಡುವ ಸೌಭಾಗ್ಯ ನಮ್ಮದು ಇದು ನಮ್ಮ ಇಲಾಖೆಯ ವೈಶಿಷ್ಟ್ಯ ಕಾರ್ಯಕ್ರಮ ಎಂದರು.
ಇಸಿಒ ಜುಬೇರ ಖಂಡುನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.ಧಾರವಾಡ ತಾಲೂಕಾ ಶ್ರೀಕಾಂತ ಗೌಡ್ರ. ಗೌಡರ ಇಸಿಓ ಎ ಆ ಶ್ರೀ ಝುಬೇರ ಖಂಡು ನಾಯ್ಕ ಇಸಿಓ ಉರ್ದು ಶಾಲಾ ಶಿಕ್ಷಣ ಇಲಾಖೆ ಧಾರವಾಡ. ಎಮ್ ಆರ್ ಸತ್ತಿಗೇರಿ. ಎ.ಎ. ಚಕೋಲಿ.ಸಿ ಆರ್ ಪಿ ಉರ್ದು ಅಳ್ನಾವರ. ಟಿ ಜಿ ಸೌದಾಗರ.ಸಿ ಆರ್ ಪಿ ಗರಗ ಉರ್ದು. ಇಕ್ಬಾಲ ತಹಸೀಲ್ದಾರ. ಅಧ್ಯಕ್ಷರ ಎಸ್ ಡಿ ಎಮ್ ಸಿ. ಎಲ್ ಐ ಲಕಮ್ಮನವರ.
ಅಧ್ಯಕ್ಷರು ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಸಂಘ ಬೆಂಗಳೂರು.ಶ್ರೀ ಸಿ ಎಮ್ ಬುಡನಖಾನ. ಎ.ಎ. ಕಿತ್ತೂರ. ಎಚ್ ಕೆ ಸುಲ್ತಾನಪುರಿ ಸರ. ಹಜರತ್ ಅಲಿ ಸದಸ್ಯರು. ಕೆ ಡಿ ಸರವರ. ಪ್ರ ಗುರುಮಾತೆ. ಶಿವಲೀಲಾ ಪುಜಾರ ಸಹ ಶಿಕ್ಷಕಿಯರು.ನಯೀಮ ಕರಿಕಟ್ಟಿ ಸಹ ಶಿಕ್ಷಕರ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..