ಧಾರವಾಡ –
ಧಾರವಾಡದಲ್ಲಿ ಬಸವೇಶ್ವರ ಖಾನಾವಳಿ ಆರಂಭ – ಧಾರವಾಡದ ಹೊಸ ಕೊರ್ಟ್ ಎದುರಿಗೆ ಆರಂಭವಾಗುತ್ತಿದೆ 19ನೇ ಬ್ರ್ಯಾಂಚ್….. ವಿದ್ಯಾಕಾಶಿಯಲ್ಲಿ ಸಿಗಲಿದೆ ಬಿಸಿ ಬಿಸಿ ರೊಟ್ಟಿ ಊಟದ ಸವಿರುಚಿ…..
ಉತ್ತರ ಕರ್ನಾಟಕದ ಶ್ರೀಮಂತ ಪಾಕಶಾಲೆಯ ಪರಂಪರೆಗಳಲ್ಲಿ ರೊಟ್ಟಿ ಊಟ ವಿಶೇಷ.ಏನೇಲ್ಲಾ ಬಗೆ ಬಗೆಯ ವೆರೈಟಿ ತಿಂಡಿ ತಿನಿಸುಗಳು ಆಹಾರ ಪದಾರ್ಥ ಗಳು ಇದ್ದರೂ ಕೂಡಾ ರೊಟ್ಟಿ ಊಟ ಇದ್ದರೆ ಸಾಕು ಅದರ ಗತ್ತು ಗಮ್ಮತ್ತೆ ಬೇರೆ.ಕಾಲ ಸಮಾಜ ಸಂಸ್ಕ್ರತಿ ಸಂಪ್ರದಾಯ ಹೀಗೆ ಎನೇಲ್ಲಾ ಬದಲಾದರೂ ಕೂಡಾ ಈಗಲೂ ಈ ಒಂದು ರೊಟ್ಟಿ ಊಟ ತನ್ನದೇಯಾದ ಶ್ರೀಮಂತಿಕೆಯನ್ನು ಉಳಿಸಿಕೊಂಡು ಬಂದಿದೆ ಎಂಬೊದಕ್ಕೆ ಈಗಲೂ ಕಂಡು ಬರುತ್ತಿರುವ ರೊಟ್ಟಿ ಊಟವೇ ಸಾಕ್ಷಿಯಾಗಿದ್ದು
ಅದರಲ್ಲೂ ಮನೆಯಲ್ಲಿ ಸಿಗುವಂತೆಯೆ ಈ ಒಂದು ರೊಟ್ಟಿ ಊಟದ ಸವಿರುಚಿಯನ್ನು ಗ್ರಾಹಕರಿಗೆ ಉಣ ಬಡಿಸುವ ಉದ್ದೇಶದಿಂದಾಗಿ 1963 ರಲ್ಲಿ ಹುಟ್ಟಿ ಕೊಂಡಿರುವ ಬಸವೇಶ್ವರ ಖಾನಾವಳಿ ಹೆಸರಾಗಿದೆ. ಗಣಾಚಾರಿ ಕುಟುಂಬದವರು ಈ ಒಂದು ಬಸವೇಶ್ವರ ಖಾನಾವಳಿಯನ್ನು ಆರಂಭ ಮಾಡಿದ್ದು ಶುಧ್ದ ಸಸ್ಯಹಾರಿ ಶುಚಿ ರುಚಿಯೊಂದಿಗೆ ಸಹೋದರರು ಬಂಧುಗಳು ಸೇರಿಕೊಂಡು ಈ ಒಂದು ಬಸವೇಶ್ವರ ಖಾನಾವಳಿ ಯನ್ನು ಆರಂಭ ಮಾಡಿದ್ದು ರಾಜ್ಯದ ಮೂಲೆ ಮೂಲೆ ಗಳಲ್ಲಿ ಈ ಒಂದು ಖಾನಾವಳಿ ಗಳು ಆರಂಭಗೊಂಡಿದ್ದು ಬಿಸಿ ಬಿಸಿ ರೊಟ್ಟಿಯೊಂದಿಗೆ ತಾಜಾ ಪರಿಶುಧ್ದವಾದ ಊಟದೊಂದಿಗೆ ಗ್ರಾಹಕರಿಗೆ ಸೇವೆಯನ್ನು ಮಾಡುತ್ತಿರುವ
ಈ ಒಂದು ಉತ್ತರ ಕರ್ನಾಟಕದ ಹೆಸರಾಂತ ಬಸವೇಶ್ವರ ಖಾನಾವಳಿ ರಾಜ್ಯದ ಮೂಲೆ ಮೂಲೆಗಳಲ್ಲಿ ಹೊಸ ಹೊಸ ಕೇಂದ್ರಗಳನ್ನು ಆರಂಭ ಮಾಡುತ್ತಿದ್ದು ಸಧ್ಯ ಧಾರವಾಡದಲ್ಲಿ 19ನೇ ಬ್ರ್ಯಾಂಚ್ ನ್ನು ತೆರೆಯುತ್ತಿದ್ದು
ನಗರದ ಹೊಸ ಕೊರ್ಟ್ ಮುಂದೆ ಈ ಒಂದು ಖಾನಾವಳಿ ಆರಂಭವಾಗುತ್ತಿದ್ದು ಮಾರ್ಚ್ 31 ರಂದು ಉದ್ಘಾಟನೆಯಾಗುತ್ತಿದ್ದು ಈ ಒಂದು ಕಾರ್ಯಕ್ರಮಕ್ಕೆ ಸಂಗಯ್ಯ ಕೂಡಲಯ್ಯ ಗಣಾಚಾರಿ ಸಹೋದರರು, ಮತ್ತು ಮೃತ್ಯುಂಜಯ ಪ್ರಭು ವೀರಭದ್ರಯ್ಯ,ರವಿ ಗಣಾಚಾರಿ,ರವಿ ಮುಳ್ಳೊಳ್ಳಿ ಸೇರಿದಂತೆ ಹಲವರು ಸರ್ವರಿಗೂ ಸ್ವಾಗತವನ್ನು ಕೊರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..