This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಪೊಲೀಸ್ ಇನ್ಸ್ಪೆಕರ್ ಅಧಿಕಾರಿಗಳ ವರ್ಗಾವಣೆ – 27 ಪೊಲೀಸ್ ಅಧಿಕಾರಿಗಳ ವರ್ಗವಣೆ…..ಆಡಳಿತ ಯಂತ್ರ ಚುರುಕುಗೊಳಿಸಿದ ರಾಜ್ಯ ಸರ್ಕಾರ…..

ಪೊಲೀಸ್ ಇನ್ಸ್ಪೆಕರ್ ಅಧಿಕಾರಿಗಳ ವರ್ಗಾವಣೆ – 27 ಪೊಲೀಸ್ ಅಧಿಕಾರಿಗಳ ವರ್ಗವಣೆ…..ಆಡಳಿತ ಯಂತ್ರ ಚುರುಕುಗೊಳಿಸಿದ ರಾಜ್ಯ ಸರ್ಕಾರ…..
WhatsApp Group Join Now
Telegram Group Join Now

ಬೆಂಗಳೂರು

ಪೊಲೀಸ್ ಇನ್ಸ್ಪೆಕರ್ ಅಧಿಕಾರಿಗಳ ವರ್ಗಾವಣೆ – 27 ಪೊಲೀಸ್ ಅಧಿಕಾರಿಗಳ ವರ್ಗವಣೆ…..ಆಡಳಿತ ಯಂತ್ರ ಚುರುಕುಗೊಳಿಸಿದ ರಾಜ್ಯ ಸರ್ಕಾರ

ಹೌದು ಪೊಲೀಸ್ ಇಲಾಖೆಯ ಸಿವಿಲ್ ವಿಭಾಗದ ಪೊಲೀಸ್ ಇನಸ್ಪೇಕ್ಟರ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.ಕಳೆದ ವಾರವಷ್ಟೇ ಕೆಲವೊಂದಿಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡ ಲಾಗಿತ್ತು ಇದರ ಬೆನ್ನಲ್ಲೇ ಮತ್ತೆ 27 ಪೊಲೀಸ್ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯದ ವಿವಿದೆಡೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಪೊಲೀಸ್ ಇನಸ್ಪೇಕ್ಟರ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇದರೊಂದಿಗೆ ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಸರ್ಜರಿಯನ್ನು ಮಾಡಿ ಚುರುಕುಗೊಳಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk