ಧಾರವಾಡ –
ಧಾರವಾಡ ದಲ್ಲಿ ಮತ್ತೊಂದು ಬಿಗ್ ಮಿಶ್ರಾ ಮಳಿಗೆ ಆರಂಭ – ವಿಸ್ತರಣೆಯಾಗುತ್ತಿದೆ ಸಂಜಯ ಮಿಶ್ರಾ ಮಾಲೀಕತ್ವದ ಬಿಗ್ ಮಿಶ್ರಾ…..ಒಂದೇ ಸೂರಿನಡಿಯಲ್ಲಿ ಸಿಗಲಿದೆ ವೆರೈಟಿ ವೆರೈಟಿ ತಿಂಡಿ ತಿನಿಸಿಗಳೊಂದಿಗೆ ಊಟ ಉಪಹಾರ…..ಕೈ ಬೀಸಿ ಕರೆಯುತ್ತಿದೆ ಬಿಗ್ ಮಿಶ್ರಾ…..
ಧಾರವಾಡ ಪೇಢಾ ಮೂಲಕ ಉಧ್ಯಮವನ್ನು ಆರಂಭ ಮಾಡಿರುವ ಬಿಗ್ ಮಿಶ್ರಾ ಸಂಸ್ಥೆ ದಿನದಿಂದ ದಿನಕ್ಕೆ ತನ್ನದೇಯಾದ ಶಾಖೆಗಳನ್ನು ವಿಸ್ತರಣೆ ಮಾಡ್ತಾ ಇದೆ.ಹೌದು ಈವರೆಗೆ ಸಿಹಿ ಪರಾರ್ಥಗಳೊಂದಿಗೆ ಬೇರೆ ಬೇರೆ ತಿಂಡಿ ತಿನಿಸುಗಳಿಗೆ ಮಾತ್ರ ಸಿಮೀತವಾಗಿದ್ದ ಸಂಜಯ ಮಿಶ್ರಾ ಮಾಲೀಕತ್ವದ ಈ ಒಂದು ಸಂಸ್ಥೆ ರಾಜ್ಯದ ಮೂಲೆ ಮೂಲೆಗಳಲ್ಲೂ ತನ್ನದೇಯಾದ ಶಾಖೆಗಳನ್ನು ಆರಂಭ ಮಾಡಿ ಸಾರ್ವಜನಿಕರಿಗೆ ಸೇವೆಯನ್ನು ನೀಡುತ್ತಿದ್ದು ಇದರೊಂದಿಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಕೂಡಾ ಶಾಖೆಗಳನ್ನು ಆರಂಭ ಮಾಡಿದ್ದು
ಇನ್ನೂ ಇದರೊಂದಿಗೆ ಹೊಟೇಲ್ ಉಧ್ಯಮಕ್ಕೂ ಕಾಲಿಟ್ಟಿರುವ ಸಂಜಯ ಮಿಶ್ರಾ ಅವರು ಹಲವೆಡೆ ಹೊಟೇಲ್ ಗಳನ್ನು ಆರಂಭಿಸಿದ್ದಾರೆ.ಗ್ರಾಹಕರಿಗೆ ತಮ್ಮದೇಯಾದ ಸಿಹಿ ತಿಂಡಿ ತಿನಿಸಿಗಳೊಂದಿಗೆ ಬೇರೆ ಬೇರೆ ಆಹಾರ ಪದಾರ್ಥಗಳನ್ನು ಹಾಗೇ ಊಟ ಉಪಹಾರದ ಸೇವೆಯನ್ನು ಕೂಡಾ ಆರಂಭಿಸಿದ್ದು ಧಾರವಾಡದಲ್ಲಿ ಇಂತಹದೊಂದು ಮಳಿಗೆಯನ್ನು ತೆರೆದಿದ್ದಾರೆ ಹೌದು ಲಕ್ಷ್ಮೀ ಚಿತ್ರಮಂದಿರದ ಮುಖ್ಯ ರಸ್ತೆಯಲ್ಲಿ ಈ ಒಂದು ಬಿಗ್ ಮಿಶ್ರಾ ಮಳಿಗೆಯೊಂದಿಗೆ ಬಿಗ್ ಮಿಶ್ರಾ ಕೆಫೆಯನ್ನು ಕೂಡಾ ಒಂದೇ ಸೂರಿನಡಿ ಯಲ್ಲಿ ಸಂಜಯ ಮಿಶ್ರಾ ಅವರು ಆರಂಭಿಸಿದ್ದಾರೆ.
ತಮ್ಮದೇಯಾದ ಉತ್ಪಾದನೆಯ ಸಿಹಿ ಪದಾರ್ಥ ಗಳೊಂದಿಗೆ ಇನ್ನೂಳಿದ ವೆರೈಟಿ ವೆರೈಟಿ ತಿನಿಸು ಗಳೊಂದಿಗೆ ಮಳಿಗೆಗೆ ಬಂದವರಿಗೆ ಊಟ ಉಪಹಾರದ ಸೇವೆಯನ್ನು ಕೂಡಾ ಸಂಜಯ ಮಿಶ್ರಾ ಅವರು ಸಿಗುವಂತೆ ಮಾಡಿದ್ದಾರೆ.ಮುಖ್ಯ ರಸ್ತೆಯಲ್ಲಿ ರುವ ಈ ಒಂದು ಮಳೆಗೆ ವಿಶಾಲವಾಗಿದ್ದು ಈ ಒಂದು ಸ್ಥಳದಲ್ಲಿ ಯಾವುದೇ ರೀತಿಯ ಕೆಫೆ ಮಳಿಗೆ ಇರಲಿಲ್ಲ ಇದನ್ನು ಅರಿತ ಬಿಗ್ ಮಿಶ್ರಾ ಸಂಸ್ಥೆಯವರು ವಿಶಾಲ. ವಾಗಿ ಆರಂಭ ಮಾಡಿದ್ದು
ಒಂದೇ ಸೂರಿನಡಿಯಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ಉಪಹಾರ ದೊಂದಿಗೆ ಸಿಹಿ ಪದಾರ್ಥಗಳು ಸಿಗುವಂತೆ ಮಾಡಿದ್ದು ಕೈ ಬಿಸಿ ಕರೆಯು ತ್ತಿದೆ.ಇನ್ನೂ ಈ ಒಂದು ಮಳೆಗೆ ಆರಂಭ ಮಾಡಿರು ವುದಕ್ಕೆ ಸಾರ್ಜಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು ಲಗ್ಗೆ ಇಡುತ್ತಿದ್ದಾರೆ..
ಸುದ್ದಿ ಸಂತೆ ನ್ಯೂಸ್ ಧಾರವಾಡ……