ಹುಬ್ಬಳ್ಳಿ –
ಬೆಲ್ಲದ್ ಹ್ಯುಂಡೈನಲ್ಲೂ 79ನೇ ಸ್ವಾತಂತ್ರ್ಯ ದಿನಾಚರಣೆ ರಾಹುತ್ ಅವರಿಗೆ ಸಾಥ್ ನೀಡಿದ ಶೋರೂಮ್ ಅಧಿಕಾರಿಗಳು ಸಿಬ್ಬಂದಿಗಳು
79ನೇ ಸ್ವಾಂತಂತ್ರೋತ್ಸವದ ಸಡಗರ ಸಂಭ್ರಮ ಎಲ್ಲೇಡೆ ಕಳೆಗಟ್ಟಿದ್ದು ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಕಂಡು ಬಂದಿತು.ನಗರದ ಹಲವೆಡೆ ಈ ಒಂದು ಸ್ವಾಂತತ್ರ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದು ಕಂಡು ಬಂದಿತು.ಇನ್ನೂ ಈ ಒಂದು ಆಚರಣೆಯನ್ನು ನಗರದಲ್ಲಿರುವ ಬೆಲ್ಲದ್ ಹುಂಡೈ ಶೋರೂಮ್ ನಲ್ಲೂ ಆಚರಣೆ ಮಾಡಲಾಯಿತು.
ಬೈರಿದೇವರಕೊಪ್ಪದಲ್ಲಿರುವ ಶೋರೂಮ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವರಾಜ ಉಪ್ಪಾರ ಧ್ವಜಾರೋಹಣ ಮಾಡಿದರು ಈ ಒಂದು ಸಮಯದಲ್ಲಿ ಕುಮಾರಿ ಪ್ರಾಚಿ ಬೆಲ್ಲದ, ಬೆಲ್ಲದ್ ಕಂಪನಿಯ ಹಿರಿಯ ಕಾನೂನು ಅಧಿಕಾರಿಯಾಗಿರುವ ರಾಹುತ್ ಯಳಗಂಟಿ ಧ್ವಜಾರೋಹಣ ಮಾಡಿದರು
ಇದರೊಂದಿಗೆ ಸಂಸ್ಥೆಯಲ್ಲೂ 79ನೇ ಸ್ವಾತಂತ್ರೋತ್ಸವ ವನ್ನು ಆಚರಿಸಲಾಯಿತು.ಈ ಒಂದು ಸಂದರ್ಭದಲ್ಲಿ ಬೆಲ್ಲದ ಹುಂಡೈ ಶೋರೂಮ್ ಸಂಸ್ಥೆಯ ಅಧಿಕಾರಿಗ ಳಾದ ಉಮೇಶ್, ಸಂತೋಷ್, ಚಂದ್ರು, ಪ್ರಶಾಂತ್, ಮಂಜುನಾಥ್,ಶಿವಾನಂದ,ಶ್ರೀನಿವಾಸ್,ಮಧು,ವಿಜಯ ಶೆಟ್ಟಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……