ಹುಬ್ಬಳ್ಳಿ –
ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಮಣಿಕಂಠ ಶ್ಯಾಗೋಟಿ – ಬೆಳಕಿನ ಹಬ್ಬವು ಜನತೆಗೆ ಒಳ್ಳೇಯದನ್ನು ಮಾಡಲಿ ಎಂದು ಶುಭ ಹಾರೈಸಿದ ಬಿಜೆಪಿ ಯುವ ಮುಖಂಡ ಮಣಿಕಂಠ ಶ್ಯಾಗೋಟಿ…..
ನಾಡಿನ ಜನತೆಗೆ ಬಿಜೆಪಿ ಪಕ್ಷದ ಯುವ ಮುಖಂಡರು ಹಾಗೂ ಪರಿಶಿಷ್ಟ ಪಂಗಡದ ಎಸ್ ಟಿ ಮೋರ್ಚಾ ರಾಜ್ಯಾ ಕೋಶಾಧ್ಯಕ್ಷರಾಗಿರುವ ಮಣಿಕಂಠ ಶ್ಯಾಗೋಟಿ ಯವರು ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.ಹೌದು ಬೆಳಕಿನ ಹಬ್ಬದ ಸಡಗರ ಸಂಭ್ರಮ ಆರಂಭವಾಗಿದ್ದು ಈ ಒಂದು ಹಿನ್ನಲೆಯಲ್ಲಿ ನಾಡಿನ ಜನತೆಗೆ ಹಬ್ಬದ ಶುಭಾಶಯದೊಂದಿಗೆ ಹಬ್ಬದ ಸಂದೇಶ ನೀಡಿದ್ದಾರೆ
ಅಜ್ಞಾನವೆಂಬ ಅಂಧಾಕಾರ ಅಳಿಸಿ ಸುಜ್ಞಾನವೆಂಬ ಬೆಳಕು ಮೂಡಿಸಿ ಹರುಷದ ಹೊನಲು ಹರಿಸುವ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ ಇದ ರೊಂದಿಗೆ ಮಣಿಕಂಠ ಶ್ಯಾಗೋಟಿಯವರು ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……