ಧಾರವಾಡ –
ನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾಳಿಯ ಶುಭಾಶಯ ಕೋರಿದ ಶಂಕರ ಕೋಮಾರದೇಸಾಯಿ – ಎಲ್ಲರ ಮನೆಗಳಲ್ಲಿ ಸುಖ,ಶಾಂತಿ,ಸಡಗರ ನೆಮ್ಮದಿ ಯನ್ನು ತರಲಿ ಎಂದು ಶುಭ ಹಾರೈಸಿದ ಬಿಜೆಪಿ ಪಕ್ಷದ ಅಧ್ಯಕ್ಷ ಯುವ ಮುಖಂಡ ಶಂಕರ ಕೋಮಾರ ದೇಸಾಯಿ
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸೇರಿದಂತೆ ನಾಡಿನ ಜನತೆಗೆ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಯುವ ಮೋರ್ಚಾ ಘಟಕದ ಅಧ್ಯಕ್ಷ ರಾಗಿರುವ ಶಂಕರ ಕೋಮಾರದೇಸಾಯಿ ಯವರು ಶುಭಾಶಯಗಳನ್ನು ಕೋರಿದ್ದಾರೆ ಎಲ್ಲರ ಮನೆಗಳಲ್ಲಿ ಸುಖ,ಶಾಂತಿ,ಸಡಗರ ನೆಮ್ಮದಿಯನ್ನು ತರಲಿ ಎಂದು ಶುಭ ಹಾರೈಸಿದ್ದಾರೆ
ಬಿಜೆಪಿ ಪಕ್ಷದ ಅಧ್ಯಕ್ಷರು ಯುವ ಮುಖಂಡ ಶಂಕರ ಕೋಮಾರದೇಸಾಯಿ ಶುಭಾಶಯ ಕೋರಿದ್ದಾರೆ.ಕ್ಷೇತ್ರದ ಪಕ್ಷದಲ್ಲಿ ಸದಾ ಉತ್ಸಾಹಿ ಯುವಕನಾಗಿರುವ ಶಂಕರ ಕೋಮಾರದೇಸಾಗಿ ಯವರು ಶುಭಾಶಯಗಳನ್ನು ಕೋರಿದ್ದಾರೆ.
ನಾಡಿನೆಲ್ಲೇಡೆ ಬೆಳಕಿನ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಈ ಒಂದು ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಯುವ ಘಟಕದಿಂದ ಶಂಕರ ಕೋಮಾರದೇಸಾಯಿ ಯವರು ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದಾರೆ.
ಎಲ್ಲರ ಮನೆಗಳಲ್ಲಿ ಸುಖ ಶಾಂತಿಯನ್ನು ಸಡಗರ ನೆಮ್ಮದಿಯನ್ನು ತರಲಿ ಎಂದಿದ್ದಾರೆ. ಹಿಂದುಗಳ ಪವಿತ್ರ ದೀಪಾವಳಿ ಹಬ್ಬದಂದು ಮಾತೇ ಲಕ್ಷ್ಮೀ ದೇವಿಯು ನಿಮ್ಮಗೂ ಹಾಗೂ ಕುಟುಂಬದವರಿಗೂ ಜೀವನದಲ್ಲಿ ಸಿರಿ ಮತ್ತು ಸಮೃದ್ಧಿಯನ್ನು ತುಂಬಲಿ ಎಂದು ಹಾರೈಸಿ ದ್ದಾರೆ
ಸುದ್ದಿ ಸಂತೆ ನ್ಯೂಸ್ ಧಾರವಾಡ…..