ಇನ್ಸ್ಪೆಕ್ಟರ್ ವಿಜಯ ಬಿರಾದಾರ ಹುಟ್ಟು ಹಬ್ಬದ ಆಚರಣೆ……

Suddi Sante Desk

ಧಾರವಾಡ –

ಇನ್ಸ್ಪೆಕ್ಟರ್ ವಿಜಯ ಬಿರಾದಾರ ಅವರ ಹುಟ್ಟು ಹಬ್ಬವನ್ನು ಧಾರವಾಡದಲ್ಲಿ ಅವರ ಅಭಿಮಾನಿಗಳು ಗಳು ಆಚರಣೆ ಮಾಡಿದರು

ಧಾರವಾಡದ ಕಲಘಟಗಿಯಿಂದ ಧಾರವಾಡಗೆ ಸೈಬರ್ ಕ್ರೈಮ್ ವಿಭಾಗಕ್ಕೆ ವರ್ಗಾವಣೆಯಾಗಿ ಆಗಮಿಸಿದ್ದಾರೆ.ಹೀಗಾಗಿ ಖುಷಿಯಾಗಿರುವ ಅವರ ಅಭಿಮಾನಿಗಳು ಹುಟ್ಟು ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಣೆ ಮಾಡಿದರು

ನಗರದ ಅವರ‌ ಕಚೇರಿಯಲ್ಲಿ ಇನ್ಸ್ಪೆಕ್ಟರ್ ವಿಜಯ ಬಿರಾದಾರ ಅವರ ಅಭಿಮಾನಿಗಳು ಸರಳವಾಗಿ ಕೇಕ್ ಕತ್ತರಿಸಿ ಆಚರಣೆ ಮಾಡಿದರು

ಕೇಕ್ ಕತ್ತರಿಸಿ ಸನ್ಮಾನಿಸಿದ ಅವರ ಅಭಿಮಾನಿಗಳು ಪೇಟ ಹಾಕಿ ಶುಭ ಹಾರೈಸಿದರು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ್ ಮುಧೋಳ,

ಜಿಲಾನಿ ಖಾಜಿ, ಮಂಜುನಾಥ ಸುತಗಟ್ಟಿ,ಕರಿಯಪ್ಪ ಮಾಳಗಿ,ಲಕ್ಷ್ಮಣ ದೊಡಮನಿ,ಕರಿಯಪ್ಪ ಮಾಳಗಿಮನಿ,ಅಕ್ಷಯ ಸೇರಿದಂತೆ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಒಂದು ಸಮಾರಂಭದಲ್ಲಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.