ಬೆಳಗಾವಿ –
ತಮ್ಮ ಖಾಸಗಿ ವಾಹನಕ್ಕೆ ಬಸ್ ಡಿಪೋ ದಲ್ಲೇ ಸಾರಿಗೆ ಸಚಿವ ಮತ್ತು ಡಿಸಿಎಂ ಲಕ್ಷ್ಮಣ್ ಸವದಿ ಕಾರು ಚಾಲಕ ಡಿಸೇಲ್ ಹಾಕಿಸಿ ಕೊಂಡಿದ್ದಾರೆ.
ಬೆಳಗಾವಿಯ ಎನ್‌ಡಬ್ಲ್ಯೂಕೆಆರ್‌ಟಿಸಿ ಡಿಪೋ ನಂಬರ್ ಮೂರರಲ್ಲಿ ಡಿಸೇಲ್ ನ್ನು ಸಚಿವರ ಕಾರಿನ ಚಾಲಕರು ಹಾಕಿಸಿಕೊಂಡಿದ್ದಾರೆ.ಸಾರಿಗೆ ಸಚಿವರೂ ಆಗಿದ್ದಾರೆ ಡಿಸಿಎಂ ಲಕ್ಷ್ಮಣ್ ಸವದಿ
ಬೆಳಗಾವಿಯ ಡಿಪೋ ನಂಬರ್ 3ಕ್ಕೆ ಆಗಮಿಸಿ ಡಿಸೇಲ್ ಪುಲ್ ಮಾಡಿಕೊಂಡು ಹೋಗೊಮುದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ ಏನೇ ಆಗಲಿ ಉನ್ನತ ಸ್ಥಾನದಲ್ಲಿರುವ ಸವಿವರೊಬ್ಬರು ಹೀಗೆ ಮಾಡೊದಾ ಸಾರ್ವಜನಿಕರ ಹಣವನ್ನು ಹೀಗೆ ಪೊಲು ಮಾಡೊದಾ ಎಂಬ ಅನುಮಾನ ಕಾಡುತ್ತಿದೆ.