ವಿಧಾನಪರಿಷತ್ ನೂತನ ಸಭಾಪತಿ ಹೊರಟ್ಟಿ ಅವರಿಗೆ ಶಾಸಕ ಅಬ್ಬಯ್ಯ ಮತ್ತು ಇತರರಿಂದ ಆತ್ಮೀಯ ಸನ್ಮಾನ

Suddi Sante Desk

ಹುಬ್ಬಳ್ಳಿ –

ವಿಧಾನಪರಿಷತ್ ನೂತನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಶಾಸಕ ಅಬ್ಬಯ್ಯರಿಂದ ಆತ್ಮೀಯ ಸನ್ಮಾನ ಮಾಡಿ ಗೌರವಿಸಿದರು.

ಕರ್ನಾಟಕ ವಿಧಾನಪರಿಷತ್ ನ ನೂತನ ಸಭಾಪತಿಯಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರ ಮನೆಗೆ ಭೇಟಿ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ ಅವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ವಸಂತ ಲದ್ವಾ, ಪ್ರಸನ್ನ ಮಿರಜಕರ್, ಸತೀಶ್ ಪಾಟೀಲ, ರಾಹುಲ್ ಮಿರಜಕರ್ ಸೇರಿದಂತೆ ಇತರರು ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.