ಚಾಮರಾಜನಗರ –
ರಸ್ತೆ ಅಪಘಾತ ಇಬ್ಬರ ಯುವಕರ ದುರ್ಮರಣವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಸೋಮವಾರ ಪೇಟೆ ನಡುವಿನ ಪೆಟ್ರೋಲ್ ಬಂಕ್ ಬಳಿ ಈ ಒಂದು ಭೀಕರ ರಸ್ತೆ ಅಪಘಾತದ ಘಟನೆ ನಡೆದಿದೆ.

ಟಿಪ್ಪರ್ ಹರಿದು ಬೈಕ್ ಸವಾರಿಬ್ಬರ ಸಾವಿಗೀಡಾಗಿದ್ದಾರೆ.ಬ್ಯಾಡಮೂಡ್ಲು ಗ್ರಾಮದ ಮಣಿ ಹಾಗೂ ಮತ್ತೊಬ್ಬ ಯುವಕ ಸಾವಿಗೀಡಾದ ಮೃತ ದುರ್ದೈವಿಗಳಾಗಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಈ ಒಂದು ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಯುವಕರ ಬಲಿಯಾಗಿದ್ದಾರೆ.ಬೈಕ್ ಸವಾರರಿಬ್ಬರ ಸಾವಿಗೀಡಾಗಿದ್ದು ಅಪಘಾತ ಎಷ್ಟು ಭಯಾನಕ ಇದೆ ಎಂಬುದಕ್ಕೆ ರಸ್ತೆಯಲ್ಲಿ ಛಿದ್ರ ಛಿದ್ರವಾಗಿ ಬಿದ್ದಿರುವ ದೇಹಗಳೇ ಸಾಕ್ಷಿ.

ಅಪಘಾತಕ್ಕಿಡಾದ ಇಬ್ಬರು ಯುವಕರ ತಲೆ ಮುಖ ಸೇರಿದಂತೆ ದೇಹದ ಹಲವು ಭಾಗಗಳು ಛಿದ್ರ ಛಿದ್ರವಾಗಿದ್ದು ನೋಡಿದರೆ ಭಯಾನಕ ಆಗುತ್ತದೆ ಇನ್ನೂ ಅಪಘಾತ ಎಷ್ಟು ಭಯಾನಕ ಆಗಿರಬಹುದು

ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.