ಕೋಲಾರ –
ಸಚಿವ ಸಂಪುಟದಿಂದ ಹೆಚ್.ನಾಗೇಶ್ ಅವರನ್ನು ಕೈಬಿಡದಂತೆ ಆಗ್ರಹಿಸಿ ಕೋಲಾರದಲ್ಲಿ ಪ್ರತಿಭಟನೆ ಮಾಡಿದರು.

ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿ ಸಚಿವ ನಾಗೇಶ್ ಅಭಿಮಾನಿಗಳು ಪ್ರತಿಭಟನೆ ಮಾಡಿದರು.

ಸಚಿವ ನಾಗೇಶ್ ಅಭಿಮಾನಿಗಳಿಂದ ಪಂಜಿನ ಮೆರವಣಿಗೆ ಮಾಡಿ ಪ್ರತಿಭಟನೆ ಮಾಡಲಾಯಿತು.

ಸಂಪುಟ ಪುನರ್ ರಚನೆ ವೇಳೆ ಹೆಚ್.ನಾಗೇಶ್ ಕೈಬಿಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಒಂದು ಪ್ರತಿಭಟನೆ.