This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಮೊಬೈಲ್ ಕಳ್ಳರ ಬಂಧನ – ಹುಬ್ಬಳ್ಳಿಯ ಶಹರ ಪೊಲೀಸರ ಕಾರ್ಯಾಚರಣೆ

WhatsApp Group Join Now
Telegram Group Join Now

ಹುಬ್ಬಳ್ಳಿ –

ಜನನಿಬೀಡ ಪ್ರದೇಶಗಳಲ್ಲಿ ಮೊಬೈಲ್ ಪೋನ್ ಕಳ್ಳತನ ಮಾಡುತ್ತಿದ್ದ ಆರು ಜನರನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧನ ಮಾಡಿದ್ದಾರೆ. ಬಸ್‍ನಿಲ್ದಾಣ, ಜನನಿಬೀಡ ಪ್ರದೇಶಗಳು ಹಾಗೂ ಜಾತ್ರೆಯಲ್ಲಿ ಕಳ್ಳತನ ಮಾಡಿದ ವಿವಿಧ ಕಂಪನಿಯ ಒಟ್ಟು 18 ಮೊಬೈಲ್ ಪೋನ್‍ಗಳನ್ನು 1.72.000/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ‌.

ಮನೋಜ @ ಮನ್ನ್ಯ ತಂದೆ ಯಲ್ಲಪ್ಪ ಗಾಯಕವಾಡ. ವಯಾ 35 ವರ್ಷ,ಮಂಜುನಾಥ @ ಕುಡುಕ ಮಂಜ್ಯಾ ತಂದೆ ಪರಶುರಾಮ ಜಾದವ. ವಯಾ 29 ವರ್ಷ. ರೋಹಿತ ತಂದೆ ಗೋಪಿ ಜಾಧವ. ವಯಾ 21 ವರ್ಷ,ನಾಗೇಶ ತಂದೆ ರಾಮು ಗೋಕಾಕ. ವಯಾ 36 ವರ್ಷ,ನಾಗರಾಜ ತಂದೆ ಮಾರುತಿ ಮತ್ತಿಗಟ್ಟಿ. ವಯಾ: 30 ವರ್ಷ, ಸಾ:ಹುಬ್ಬಳ್ಳಿ.ರವಿ ತಂದೆ ರಾಜಪ್ಪ ಗಬ್ಬೂರ. ರವಿ ತಂದೆ ರಾಜಪ್ಪ ಗಬ್ಬೂರ. ವಯಾ: 24 ವರ್ಷ, ಹೀಗೆ ಆರು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ.ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿ, ಮೊಬೈಲ್ ಪೋನುಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ರವಿಚಂದ್ರ ಬಡಪಕ್ಕೀರಪ್ಪನವರ, ಪೊಲೀಸ್ ಇನ್ಸಪೆಕ್ಟರ್, ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.


Google News

 

 

WhatsApp Group Join Now
Telegram Group Join Now
Suddi Sante Desk