ಗದಗ –
ನಿವೃತ್ತ ಪೊಲೀಸ್ ಅಧಿಕಾರಿ ದೇವರಾಯ ಬಿ ನಾಗರಾಳ ನಿಧನರಾಗಿದ್ದಾರೆ. ಗದಗ ನ ನಿವಾಸದಲ್ಲಿ ಸಂಜೆ ನಿವೃತ್ತ ಪೊಲೀಸ್ ಅಧಿಕಾರಿ ನಿಧನರಾಗಿದ್ದಾರೆ.

ಗದಗ ಜಿಲ್ಲೆಯ ಪೊಲೀಸ್ ಇಲಾಖೆಯ ಡಿ ಆರ್ ವಿಭಾಗದಲ್ಲಿ ARSI ಪೊಲೀಸ್ ವಿಭಾಗದಲ್ಲಿ ಅಧಿಕಾರಿಯಾಗಿದ್ದರು. ಇತ್ತೀಚಿಗೆ ಅಷ್ಟೇ ನಿವೃತ್ತಿಯಾಗಿದ್ದರು.ನಾಲ್ಕು ಜನ ಮಕ್ಕಳು ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇನ್ನೂ ಅಂತ್ಯಕ್ರಿಯೆ ಗದಗನಲ್ಲಿ ಫೆಬ್ರುವರಿ 2 ರಂದು ಬೆಳಿಗ್ಗೆ ನೆರವೆರಲಿದೆ.