ಬೆಂಗಳೂರು –
ಪೊಲೀಸ್ ಇಲಾಖೆಯ ಸಿವಿಲ್ ವಿಭಾಗದ 20 DYSP ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಮತ್ತೆ 3 ಜನ DYSP ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಧಾರವಾಡದ ಡಿಸಿಆರ್ ಬಿ ಯಿಂದ ರಾಮನಗೌಡ ಹಟ್ಟಿ ಅವರನ್ನು ರಾಮದುರ್ಗ ಉಪ ವಿಭಾಗಕ್ಕೆ, ಆ ಸ್ಥಾನದಲ್ಲಿದ್ದ ಶಂಕರಗೌಡ ಪಾಟೀಲ್ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ,ಸುರೇಶ್ ರಡ್ಡಿ ಅವರನ್ನು ಬಾಗಲಕೋಟೆ ಯಿಂದ ಭ್ರಷ್ಟಾಚಾರ ನಿಗ್ರಹ ದಳ ಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.