ಧಾರವಾಡದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಪ್ರತಿಭಟನೆ ಜಿಲ್ಲಾಧಿಕಾರಿಗಳಿಗೆ ಮನವಿ…..

Suddi Sante Desk

ಧಾರವಾಡ –

ಮಾಜಿ ಸಚಿವ ಸಂತೋಷ ಲಾಡ್ ಅವರ ಮುಂದಾ ಳತ್ವದಲ್ಲಿ ಧಾರವಾಡದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.ಹುಲಿಕೇರಿ ಗ್ರಾಮದ ಇಂದಿರ ಮ್ಮನ ಕೆರೆಯ ಪುನಶ್ಚೇತನ ಕಾಮಗಾರಿ ಹಿನ್ನಲೆ ಯಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡಲಾ ಯಿತು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಯನ್ನು ನೀಡಲಾಯಿತು.

ವ್ಯಾಪಕ ಮಳೆಗೆ ಸಂಪೂರ್ಣ ಕೆರೆಯ ಕೊಡಿ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇಂದಿರ ಮ್ಮನ ಕೆರೆ ಅಳ್ನಾವರ ಭಾಗದ ಜೀವನಾಡಿಯಾಗಿದೆ.

ಕೆರೆಯ ಕಡಬುಗಟ್ಟಿ ಎಡದಂಡೆಯ ಕಾಲುವೆಯನ್ನು ಸಹ ದುರಸ್ತಿಗೊಳಿಸುವಂತೆ ಆಗ್ರಹವನ್ನು ಮಾಡ ಲಾಯಿತು.ಶೀಘ್ರವೇ ಕೆರೆ ಪುನಶ್ಚೇತನ ಕಾಮಗಾರಿ ಆರಂಭಿಸುವಂತೆ ಒತ್ತಾಯವನ್ನು ಮಾಡಿ ಜಿಲ್ಲಾಧಿ ಕಾರಿಗೆ ಮನವಿಯನ್ನು ನೀಡಲಾಯಿತು.

ಮಾಜಿ ಸಚಿವರಿಗೆ ಕಾಂಗ್ರೆಸ್ ಪಕ್ಷದ ತಾಲೂಕಿನ ಅಧ್ಯಕ್ಷ ಸೇರಿದಂತೆ ಹಲವರು ಸಾಥ್ ನೀಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.