ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ S S ಬಿರಾದಾರ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ…..

Suddi Sante Desk

ಧಾರವಾಡ –

ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ನೂತನ ಅಪರ ಆಯುಕ್ತ ರಾಗಿ ಹಾಜರಾಗಿರುವ ಸಿದ್ದರಾಮಪ್ಪ ಶ್ರೀಶೈಲ ಬಿರಾದಾರ ರವರಿಗೆ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ಪುಸ್ತಕವನ್ನು ನೀಡಿ ಸ್ವಾಗತ ಕೋರಲಾಯಿತು.

ಹೌದು ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಇಂದು ಕಚೇರಿಯಲ್ಲಿ ಅಧಿಕಾರವನ್ನು ವಹಿಸಿಕೊಂಡರು ಸ್ವಾಗತಿಸಿ ಇವರು ಇದೇ ವೇಳೆ ಅಪರ ಆಯುಕ್ತರ ಕಛೇರಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಮುಖ್ಯಾಧ್ಯಾ ಪಕರ ಹುದ್ದೆಗೆ ತಕ್ಷಣವೇ ಬಡ್ತಿ ನೀಡಬೇಕು ಹಾಗೂ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಛೇಯಲ್ಲಿ ಶಿಕ್ಷಕರಿಗಾಗಿ ಗುರು ಸ್ಪಂದನ ಕಾರ್ಯಕ್ರಮ ಜರುಗಿಸಿ ಶಿಕ್ಷಕರ ಬಾಕಿ ಪ್ರಕರಣಗಳ ಬಗ್ಗೆ ಕಡತ ವಿವೇವಾರಿಯನ್ನು ಮಾಡಬೇಕೇಂ ದು ಮನವಿ ಮಾಡಲಾಯಿತು ಹಾಗೂ ಶಿಕ್ಷಕರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು ನಮ್ಮ ಮನವಿಗೆ ಮಾನ್ಯ ಆಯುಕ್ತರು ಅತ್ಯುತ್ತಮವಾಗಿ ಸ್ಪಂದಿಸಿದರು

ಸಂಘದ ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದ ಗುರು ತಿಗಡಿ, ಗೌರವಾಧ್ಯಕ್ಷರಾದ ಗುರು ಪೋಳ,ಪ್ರಧಾನ ಕಾರ್ಯದರ್ಶಿ ಶಂಕರ್ ಘಟ್ಟಿ,ಜಿಲ್ಲಾಧ್ಯಕ್ಷರಾದ,ಆರ್ ಎಸ್ ಹಿರೇಗೌಡರ್, ಗೌರವಾಧ್ಯಕ್ಷರಾದ ರಮೇಶ್ ಮಂಗೊಡಿ,ಜಿಲ್ಲಾ ಕಾರ್ಯ ದರ್ಶಿ,ಎಸ್ ಬಿ ಶಿವಶಿಂಪಿ,ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಗಂಗವ್ವ ಕೋಟಿ ಗೌಡ್ರ,ಧಾರವಾಡ ಗ್ರಾಮೀಣ ಅಧ್ಯಕ್ಷರಾದ ಶ್ರೀ ಕಾಶಪ್ಪ ದೊಡವಾಡ,ಗೌರವಾಧ್ಯಕ್ಷರಾದ ಅಲ್ಲಾಭಕ್ಷ ನದಾಫ, ಕಾರ್ಯದರ್ಶಿ ಚಂದ್ರಶೇಖರ ತಿಗಡಿ

ಖಜಾಂಚಿ ಚಿದಾನಂದ ಹೂಲಿ,ಹುಬ್ಬಳ್ಳಿ ಶಹರದ ಅಧ್ಯಕ್ಷ ರಾದ ಎ ಎ ಮುಲ್ಲಾ,ಗೌರವಾಧ್ಯಕ್ಷರಾದ ಜೆ ಜೆ ಹೆಬ್ಬಾಳ, ಧಾರವಾಡ ಶಹರ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಅರಮನಿ, ಗೌರವಾಧ್ಯಕ್ಷರಾದ ಎಂ ಟಿ ಸುಂಕದ, ಕಾರ್ಯ ದರ್ಶಿ ಆಯ್ ಎಚ್ ನದಾಫ್,ಸಂಘದ ಹಿತೈಷಿಗಳಾದ ಪ್ರೌಢಶಾಲಾ ಶಿಕ್ಷಕರ ಸಂಘದ ನಾರಾಯಣ ಭಜಂತ್ರಿ, ಶ್ರೀಶಿವಾನಂದ ನಾಗೂರ್, ಸಂಘದ ವಿವಿಧ ಹಂತದ ಪದಾಧಿಕಾರಿಗಳಾದ,ಎಸ್ ಎಸ್ ಧನಿಗೊಂಡ,ಎಚ್ಎಫ್ ಜಿಲ್ಲೆ ನವರ್,ರಾಜು ಬೆಟಿಗೇರಿ,ಸಂತೋಷ್ ಸುತಾರ್, ಎ.ಎ.ಶೇಖ,ಶ್ರೀಮತಿ ರೇಣುಕಾ ಜೊಂಜಾಳೆ,ತಹಸಿಲ್ದಾರ್, ಸಂಜಯ ಕೊಡಿ ಮುಂತಾದವರು ಹಾಜರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.