ಹೆಬ್ಬಳ್ಳಿ –
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.ಶಿವಳ್ಳಿ ಗ್ರಾಮದ ಬಸವರಾಜ ಗದಿಗೆಪ್ಪ ಲಕ್ಕಣ್ಣವರ ಮೃತನಾದ ಬಾಲಕನಾಗಿದ್ದಾನೆ.

ರಾಯಪ್ಪ ಹಡಪದ ಹೆಬ್ಬಳ್ಳಿ ಇವರ ಹೊಲದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ನಿಧನ ಹೊಂದಿದ್ದಾನೆ.ಶಾಲೆ ರಜೆಯಿದೆ ಎಂದುಕೊಂಡು ಹೊಲಕ್ಕೆ ಹೋಗಿದ್ದರು


ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಗದಿಗೆಪ್ಪ ಲಕ್ಕಣ್ಣವರ ಮಗನಾದ ಬಸವರಾಜ ಗದಿಗೆಪ್ಪ ಲಕ್ಕಣ್ಣವರ ರಾಯಪ್ಪ ಹಡಪದ ಹೆಬ್ಬಳ್ಳಿ ಇವರ ಹೊಲದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ನಿದನ ಹೊಂದಿರುತ್ತಾನೆ.ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.