ಹುಬ್ಬಳ್ಳಿ –
ಚಾಲಕನ ನಿಯಂತ್ರಣ ತಪ್ಪಿ ಬಸ್ ವೊಂದು ಹಳ್ಳಕ್ಕೆ ಬಿದ್ದ ಘಟನೆ ಹುಬ್ಬಳ್ಳಿ ಬ್ಯಾಹಟ್ಟಿ ಮಾರ್ಗ ಮಧ್ಯೆ ನಡೆದಿದೆ.ಬಸ್ ನ ಪಾಟಾ ಕಟ್ ಆಗಿ ಬಸ್ ಹಳ್ಳಕ್ಕೆ ಉರುಳಿ ಬಿದ್ದಿದೆ
ಹೌದು ಹಳ್ಳಕ್ಕೆ ಬಸ್ ಉರುಳಿ ಬಿದ್ದರೂ ಕೂಡಾ ತಪ್ಪಿದೆ ಬಾರಿ ಅನಾಹುತವೊಂದು.ಹುಬ್ಬಳ್ಳಿ ಬ್ಯಾಹಟ್ಟಿ ಮಾರ್ಗ ಮಧ್ಯೆ ಹಳ್ಳಕ್ಕೆ ಉರುಳಿ ಬಿದ್ದಿದೆ ಬಸ್
ಬಸ್ ನ ಪಾಟಾ ಕಟ್ ಆಗಿ ನಿಯಂತ್ರಣ ತಪ್ಪಿದೆ ಈ ಬಸ್ ಪಾಟಾ ಕಟ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಸಿಲುಕಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಓರ್ವ ವೃದ್ದೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳಕ್ಕೆ ಆಗಮಿಸಿದ ಬ್ಯಾಹಟ್ಟಿ ಗ್ರಾಮಸ್ಥರಿಂದ ಬಸ್ ನಲ್ಲಿದ್ದವರ ರಕ್ಷಣೆ ಮಾಡಲಾಗಿದೆ.