ನವನಗರ –


ಹೊರಟಿದ್ದ ಕಾರೊಂದು ಬೆಂಕಿ ಹೊತ್ತುಕೊಂಡು ಉರಿದ ಘಟನೆ ಹುಬ್ಬಳ್ಳಿಯ ನವನಗರ ದಲ್ಲಿ ನಡೆದಿದೆ
ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಕಾರು ಬರುತ್ತಿತ್ತು ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡು ಧಗ ಧಗನೇ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಕಂಡ ಕಾರು ಚಾಲಕ ನೋಡಿ ಕಾರನ್ನು ನಿಲ್ಲಿಸಿದರು
https://youtu.be/cW1GJu-ZciQ
ನಂತರ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿ ಕೊಂಡು ಕಾರು ಸಂಪೂರ್ಣವಾಗಿ ಹೊತ್ತಿ ಉರಿಯಿತು ಘಟನೆ ಯಲ್ಲಿ ಕಾರಿನಲ್ಲಿದ್ದವರು ಪಾರಾಗಿದ್ದಾರೆ ಇನ್ನೂ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.