ಬ್ರೇಕ್ ಫೇಲ್ ಬೇಂದ್ರೆ ನಗರ ಬಸ್ ಲಾರಿ ಡಿಕ್ಕಿ – ತಪ್ಪಿತು ದೊಡ್ಡ ದೊಂದು ಅವಘಡ…..

Suddi Sante Desk

ಹುಬ್ಬಳ್ಳಿ –

ಬ್ರೇಕ್ ಫೇಲ್ ಆಗಿ ಬೇಂದ್ರೆ ಬಸ್ ವೊಂದು ಲಾರಿಗೆ ಡಿಕ್ಕಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಬಿವ್ಹಿಬಿ ಕಾಲೇಜಿನ ಮುಂದೆ ಈ ಒಂದು ಅಪಘಾತವಾಗಿದೆ.

ನಗರದ BVB ಕಾಲೇಜು ಮುಂದೆ ಈ ಒಂದು ಅಪಘಾತವಾಗಿದೆ.ಸಿಗ್ನಲ್ ಹಿನ್ನಲೆಯಲ್ಲಿ ಲಾರಿ ಯೊಂದು ನಿಂತುಕೊಂಡಿತ್ತು ಹಿಂದಿನಿಂದ ಬಂದ ಬಸ್ ನಿಂತುಕೊಳ್ಳುವ ಬದಲಿಗೆ ಡಿಕ್ಕಿಯಾಗಿದೆ.

ಧಾರವಾಡದಿಂದ ಬಂದ ಬೇಂದ್ರೆ ನಗರ ಸಾರಿಗೆ ಬಸ್ ಲಾರಿಗೆ ಡಿಕ್ಕಿಯಾಗಿದೆ ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಅವಘಡವೊಂದು ತಪ್ಪಿದಂತಾಗಿದೆ

ಇನ್ನೂ ಸುದ್ದಿ ತಿಳಿದ ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಒಟ್ಟಾರೆ ಮುಖ್ಯ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಅವಘಡವೊಂದು ತಪ್ಪಿದಂತಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.