ಹುಬ್ಬಳ್ಳಿ –
ಕೆಪಿಸಿಸಿ ಕಟ್ಟಡ ಸಮಿತಿಗೆ ಸದಸ್ಯರಾಗಿ ಹುಬ್ಬಳ್ಳಿಯ ಸತೀಶ ಮಹೆರವಾಡೆ ಆಯ್ಕೆಯಾದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿ ಯಲ್ಲಿ ಸತೀಶ ಮಹೆರವಾಡೆ ಅವರಿಗೆ ಹೃದಯ ಸ್ಪರ್ಶಿ ಸನ್ಮಾನ ಸಮಾರಂಭ ನಡೆಯಿತು.ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ಅವರ ನೇತೃತ್ವದಲ್ಲಿ ಆತ್ಮೀಯವಾಗಿ ಸತ್ಕರಿಸಿ ಸನ್ಮಾನಿಸಿ ಗೌರವಿಸಲಾಯಿತು. ಸದಾನಂದ ಡಂಗನವರ.ಶಾಕೀರ ಸನದಿ.ವಸಂತ ಲದ್ವಾ. ಪ್ರಕಾಶ ಕ್ಯಾರಕಟ್ಟಿ. ದಶರಥ ವಾಲಿ.ಅಬ್ದುಲ್ ಗನಿ. ಸಾಗರ ಹಿರೇಮನಿ.ಮಹೇಶ ದಾಬಡೆ. ಮದನ್ ಕುಲಕರ್ಣಿ. ಮಹಮೂದ್ ಕೊಳೂರ.ನವೀದ್ ಮುಲ್ಲಾ. ಪ್ರಕಾಶ ಬುರಬುರೆ.ಪ್ರಕಾಶ ಜಾಧವ.ಗಜಾನನ ಹಬೀಬ. ಶ್ರೀಮತಿ ದೀಪಾ ಗೌರಿ.ಯಲ್ಲಪ್ಪ ಮಹೆರವಾಡೆ. ವಾದಿರಾಜ್ ಕುಲಕರ್ಣಿ.ಖಾಶಿಮ ಕುಡಲಗಿ. ಇಕ್ಬಾಲ್ ನವಲೂರ.ಇಮ್ರಾನ್ ಸಿದ್ದಿಕಿ,ಅರವಿಂದ ಮಹೆರವಾಡೆ ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.