ಧಾರವಾಡದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ – ಸ್ಥಳದಲ್ಲೇ ಉಪನಗರ ಪೊಲೀಸರು…..

Suddi Sante Desk

ಧಾರವಾಡ –

ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ದಲ್ಲಿ ನಡೆದಿದೆ. ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜು ಮುಂದೆ ಈ ಒಂದು ಘಟನೆ ನಡೆದಿದೆ

ಸುಮಾರು 50 ವಯಸ್ಸಿನ ಈ ಒಂದು ವ್ಯಕ್ತಿ ರಸ್ತೆಯ ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಸುದ್ದಿ ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿಯ ಕುರಿತು ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.ಇನ್ನೂ ಈ ಒಂದು ವ್ಯಕ್ತಿಯ ಕುರಿತು ನಿಮಗೆ ಮಾಹಿತಿ ಅಥವಾ ಪರಿಚಯ ಇದ್ದರೆ ಕೂಡಲೇ ಉಪನಗರ ಪೊಲೀಸರಿಗೆ ನೀಡಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.