ಇಂಧೋರ್ –
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಮಹಾಮಾ ರಿಯ ಅಟ್ಟಹಾಸ ಆರ್ಭಟ ಹೆಚ್ಚಾಗುತ್ತಿದೆ.ದೇಶದ ಹಲವೆಡೆ ಈಗಾಗಲೇ ಕಠಿಣವಾದ ನಿಯಮಗಳನ್ನು ಜಾರಿ ಮಾಡಿದ್ದರು ಕೂಡಾ ದಿನಕ್ಕಿಂತ ದಿನಕ್ಕೆ ಪ್ರಕರ ಣಗಳು ಹೆಚ್ಚಾಗುತ್ತಿದ್ದು ಇನ್ನೂ ಕೊರೋನಾ ಪ್ರಕರ ಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ನಿಯ ಮಾವಳಿಗಳನ್ನು ಬಿಗಿಗೊಳಿಸಲಾಗುತ್ತಿದ್ದು ಇವೆಲ್ಲ ದರ ಈ ನಡುವೆ ಇಂಧೋರ್ ನಲ್ಲಿ ನಿಯಮ ಮುರಿ ದ ತಪ್ಪಿಗೆ ಮಾಲಿಕನ ಜೊತೆ ನಾಯಿಯನ್ನು ಪೊಲೀ ಸರು ಬಂಧನ ಮಾಡಿದ್ದಾರೆ.

ಹೌದು ಕರ್ಫ್ಯೂ ಸಂದರ್ಭದಲ್ಲಿ ಯಾರೂ ಅನವಶ್ಯ ಕವಾಗಿ ಮನೆಯಿಂದ ಹೊರಬರುವಂತಿಲ್ಲ ಎಂಬ ಸಂದೇಶವನ್ನು ನೀಡಲಾಗಿದ್ದು ಕಟ್ಟು ನಿಟ್ಟಾಗಿ ಹೀಗೆ ಹೇಳಿದರು ಕೂಡಾ ಸೂಚಿಸಿದರು ಕೂಡಾ ನಾಯಿ ಯೊಂದಿಗೆ ಮನೆಯಿಂದ ಹೊರಗಡೆ ಬಂದಿದ್ದ ವ್ಯಕ್ತಿ ಯನ್ನು ಮತ್ತು ನಾಯಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೇವಲ ಮಾಲಿಕನನ್ನು ಅಷ್ಟೇ ಬಂಧನ ಮಾಡದೇ ಅವರೊಂದಿಗೆ ಬಂದಿದ್ದ ನಾಯಿಯನ್ನು ವಶಕ್ಕೆ ತಗೆದುಕೊಂಡಿದ್ದಾರೆ.

ವಾಕಿಂಗ್ ಗಾಗಿ ಕರೆದುಕೊಂಡು ಬಂದಿದ್ದ ಹಿನ್ನಲೆ ಯಲ್ಲಿ ಈ ಒಂದು ಕ್ರಮವನ್ನು ಪೊಲೀಸರು ಕೈಗೊಂ ಡಿದ್ದಾರೆ.ಮನೆಯಿಂದ ಹೊರಗೆ ಬಂದು ವಾಕಿಂಗ್ ಮಾಡುತ್ತಿದ್ದ ಇದನ್ನು ನೋಡಿ ಅದೇ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಇವರಿಬ್ಬರೂ ಸಿಕ್ಕಿಬಿದ್ದಿ ದ್ದರು.ಹೀಗಾಗಿ ತಕ್ಷಣವೇ ಮಾಲಿಕನ ವಿರುದ್ಧ ನಿಯ ಮ ಉಲ್ಲಂಘನೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿರುವ ಪೊಲೀಸರು ಈ ಒಂದು ಸಮಯದಲ್ಲಿ ಇವರೊಂದಿಗೆ ಇದ್ದ ನಾಯಿಯನ್ನೂ ಸಧ್ಯ ಪೊಲೀ ಸರು ಕರೆದುಕೊಂಡು ಬಂದಿದ್ದು ಬಂಧನ ಮಾಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ