This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

ಗದಗ

ವಿಶೇಷವಾಗಿ ಕಂಡು ಬಂದ ಗದಗ ಗ್ರಾಮೀಣ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತಪ್ರದರ್ಶನ – ಅನಾವರಣಗೊಂಡಿತು ಮಕ್ಕಳ ಪ್ರತಿಭೆ…..

ವಿಶೇಷವಾಗಿ ಕಂಡು ಬಂದ ಗದಗ ಗ್ರಾಮೀಣ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತಪ್ರದರ್ಶನ – ಅನಾವರಣಗೊಂಡಿತು ಮಕ್ಕಳ ಪ್ರತಿಭೆ…..
WhatsApp Group Join Now
Telegram Group Join Now

ಗದಗ

ಗದಗ ಗ್ರಾಮೀಣ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ರಾಣಿ ಚೆನ್ನಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಲ್ಲಸಮುದ್ರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಅಧ್ಯಕ್ಷತೆಯನ್ನು V V ನಡುವಿನಮನಿ ವಹಿಸಿ ಕೊಂಡಿದ್ದರು ಮುಖ್ಯ ಅತಿಥಿಗಳಾಗಿ B F ಪೂಜಾರ ಗದ್ದಿಗೌಡರ BRP C B ಪಾಟೀಲ್ crp ಭಾಗವಹಿಸಿದ್ದರು.

I A ಗಾಡಗೋಳಿ ಸಿ ಆರ್ ಪಿ ಅವರು ನಿರೂಪಿಸಿ ದರು I B ಅವರಾದಿ ಪ್ರಧಾನ ಗುರುಗಳು ಸ್ವಾಗತಿ ಸಿದರು. J A ಭಾವಿಕಟ್ಟಿ ಕ್ಷೇತ್ರ ಸಮನ್ವಯಾ ಅಧಿಕಾರಿಗಳು ಗದಗ ಗ್ರಾಮೀಣ ರವರು ಶುಭಕೋರಿದರು.ತಾಲೂಕಿನ ವಿವಿಧ ಶಾಲೆಗ ಳಿಂದ ನಾವಿನ್ಯ ಯುತವಾದ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು.

ಇಪ್ಪತ್ತಕ್ಕೂ ಹೆಚ್ಚು ಪ್ರೌಢ ಶಾಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು. ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ಕೊಡ ಮಾಡಲಾಯಿತು.ಆಯೋಜನೆ ಮಾಡಿದ ಶಾಲೆಯ ಗುರುಬಳಗದವರಿಗೆ ಅಭಿನಂದನೆ ಸಲ್ಲಿಸಲಾಯಿತು

 


Google News

 

 

WhatsApp Group Join Now
Telegram Group Join Now
Suddi Sante Desk