ವರ್ಗಾವಣೆಯಲ್ಲಿ ಶಿಕ್ಷಕರಿಗೆ ಅನ್ಯಾಯ ಬೇಸತ್ತು ಸಂಘಕ್ಕೆ ರಾಜೀನಾಮೆ ನೀಡಿದ ಶಿಕ್ಷಕ ಇವರ ನಿರ್ಧಾರವನ್ನು ಎಲ್ಲಾ ನಾಯಕರು ತಗೆದುಕೊಳ್ಳಲು ಕರೆ…..

Suddi Sante Desk

ಬೆಂಗಳೂರು –

ವರ್ಗಾವಣೆಯಲ್ಲಿ ಶಿಕ್ಷಕರಿಗೆ ಆದ ತೊಂದರೆ ಮತ್ತು ಅನ್ಯಾಯ ಮತ್ತು ನೋವುಗಳಿಂದ ಬೇಸತ್ತು ಶಿಕ್ಷಕ ಸಂಘಟನೆಯ ಸದಸ್ಯತ್ವದ ಸ್ಥಾನಕ್ಕೆ ರಾಜೀನಾಮೆ ಯನ್ನು ನೀಡಿದ್ದಾರೆ.

ಹೌದು ಅನ್ಯಾಯಗಳಿಂದ ರೋಸಿಹೋಗಿರುವ ಶಿಕ್ಷಕ ಫಯಾಜ್ ಅಹಮದ್ ಅವರು ತಮ್ಮ ಸದಸ್ಯತ್ವ ಸ್ಥಾನಕ್ಕೆ ಅಂದರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಾಗೇಪಲ್ಲಿ ಗೆ ರಾಜೀನಾಮೆ ಯನ್ನು ನೀಡಿದ್ದಾರೆ.

ಹೌದು ಶಿಕ್ಷಕರ ಧ್ವನಿಯಾಗಿ ಸಂಘದ ಸಂಘಟನೆಯ ನಾಯಕರು ಕೆಲಸ ಕಾರ್ಯವನ್ನು ಮಾಡಬೇಕು ಅನ್ಯಾಯ ಆದರೆ ಅದಕ್ಕೆ ಧ್ವನಿಯಾಗಿ ಕೆಲಸವನ್ನು ಮಾಡಬೇಕು ಆದರೆ ಅವರೇ ಮೌನವಾಗಿದ್ದಾರೆ ಇವರಿಂದ ಬೇಸತ್ತು ಈ ಒಂದು ವರ್ಗಾವಣೆ ಯಲ್ಲಿ ಶಿಕ್ಷಕರಿಗೆ ಆಗಿರುವ ಸಮಸ್ಯೆ ಯಿಂದಾಗಿ ಮನನೊಂದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಇದರೊಂದಿಗೆ ಗಟ್ಟಿ ಧ್ವನಿಯನ್ನು ಎತ್ತಿದ್ದಾರೆ. ಇನ್ನೂ ಇದರ ಬೆನ್ನಲ್ಲೇ ಇದೇ ಹಾದಿಯನ್ನು ಎಲ್ಲಾ ನಾಯಕ ರುಗಳು ತೆಗೆದುಕೊಳ್ಳಬೇಕೆಂದು ಎಲ್ಲಾ ಶಿಕ್ಷಕರು ಆಂದೋ ಲನ ಆರಂಭ ಮಾಡಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.