ಧಾರವಾಡ –
ಧಾರವಾಡ ಕರ್ನಾಟಕ ವಿವಿ ಆವರಣದಲ್ಲಿ ಆನೆ ಯೊಂದು ಕಾಣಿಸಿಕೊಂಡಿದೆ.ವಿಶ್ವವಿದ್ಯಾಲಯದ ಆವರಣಕ್ಕೆ ಆನೆ ಲಗ್ಗೆ ಇಟ್ಟಿದ್ದು ಇದರಿಂದ ಎಲ್ಲರೂ ಭಯಭೀತಗೊಂಡಿದ್ದಾರೆ.

ನಿನ್ನೆ ತಡರಾತ್ರಿ ಆವರಣಕ್ಕೆ ಆಗಮಿಸಿರುವ ಗಜರಾಜ ಅಲ್ಲಿಯೇ ಮೊಕ್ಕಾಂ ಹೂಡಿದ್ದಾನೆ.ವಿವಿಯ ಹಿಂಭಾ ಗದಲ್ಲಿ ಇರುವ ಗೆಸ್ಟ ಹೌಸ್ ಬಳಿ ಒಂದೇ ಒಂದು ಆನೆ ಒಡಾಡುತ್ತಿದೆ

ವಿವಿಯ ಹಿಂಭಾಗದಲ್ಲಿ ಇರುವ ಗೆಸ್ಟ ಹೌಸ್ ಬಳಿ ಈ ಒಂದು ಆನೆ ಒಡಾಡುತ್ತಿದ್ಧು ಇದರಿಂದ ಆವರಣ ದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ
ಇನ್ನೂ ಬೆಳಿಗ್ಗೆಯಿಂದ ಆನೆ ಕ್ಯಾಂಪಸ್ ನಲ್ಲಿ ಠಿಕಾಣೆ ಹೂಡಿದ್ದು ಇದನ್ನು ನೋಡಿ ಆತಂಕಗೊಂಡಿದ್ದಾರೆ ಸಾರ್ವಜನಿಕರು ಇನ್ನೂ ಸುದ್ದಿ ತಿಳಿದ ಅರಣ್ಯ ಇಲಾ ಖೆಯ ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಪರಿಶೀಲನೆ ಮಾಡತಾ ಇದ್ದಾರೆ