ಧಾರವಾಡ –
ಕೋವಿಡ್ ಹಿನ್ನಲೆಯಲ್ಲಿ ತೆರೆಯಲಾಗಿದ್ದ ಚೆಕ್ ಪೊಸ್ಟ್ ಮೇಲೆ ಹುಣಸೆ ಮರವೊಂದು ಉರುಳಿ ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ದ ಹಳಿಯಾಳ ರಸ್ತೆಯಲ್ಲಿನ ಹೋಯ್ಸಳ ನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಹೊಯ್ಸಳ ನಗರದಲ್ಲಿನ ಮುಖ್ಯ ರಸ್ತೆಯಲ್ಲಿ ದೊಡ್ಡ ದಾದ ಮರವೊಂದು ಉರುಳಿ ಬಿದ್ದಿದೆ.ಕರೋನಾ ಹಿನ್ನಲೆಯಲ್ಲಿ ತೆರೆಯಲಾಗಿದ್ದ ಚೇಕ್ ಪೊಸ್ಟ್ ನ ಮೇಲೆಯೇ ಮರ ಸಂಪೂರ್ಣವಾಗಿ ಉರುಳಿ ಬಿದ್ದಿ ದ್ದು ಅದೃಷ್ಟವಶಾತ್ ಯಾವುದೇ ಅನಾಹುತಗಳಾ ಗಿಲ್ಲ.
ರಸ್ತೆ ಮಧ್ಯದಲ್ಲಿಯೇ ಮರ ಉರುಳಿ ಬಿದ್ದಿದ್ದು ಹೀಗಾ ಗಿ ರಸ್ತೆ ಬಂದ್ ಆಗಿದ್ದು ಸಂಪೂರ್ಣವಾಗಿ ರಸ್ತೆ ಮಧ್ಯದಲ್ಲಿಯೇ ಬಿದ್ದ ಪರಿಣಾಮವಾಗಿ ರಸ್ತೆ ಬಂದ್ ಆಗಿದ್ದು ಹೀಗಾಗಿ ಸಾರ್ವಜನಿಕರು ಪರದಾಡುತ್ತಿ ದ್ದಾರೆ.
ಇನ್ನೂ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಸಾರ್ವಜನಿ ಕರ ಸಂಚಾರ ಇರಲಿಲ್ಲ ಹೀಗಾಗಿ ದೊಡ್ಡ ಅವಘಡ ವೊಂದು ತಪ್ಪಿದಂತಾಗಿದ್ದು ಸಧ್ಯ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲ ನೆ ಮಾಡಿ ರಸ್ತೆ ಮಧ್ಯದಲ್ಲಿಯೇ ಬಿದ್ದಿರುವ ಮರವ ನ್ನು ತೆರುವು ಮಾಡುತ್ತಿದ್ದಾರೆ.