ಹುಬ್ಬಳ್ಳಿ –
ಹೂವು ಖರೀದಿಸಲು ಬಂದು ಪೊಲೀಸರ ಕೈಗೆ ಯುವತಿಯರು ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಕರೋನಾ ರಣಕೇಕೆ ಹಾಕುತ್ತಿದ್ದರೂ ಎಚ್ಚ ತ್ತುಕೊಳ್ಳದ ಜನರು. 6 ಕೀಲೋ ಮೀಟರ್ ದೂರ ದಿಂದ ಹೂವು ಖರೀದಿಸಲು ಬಂದಿದ್ದ ಯುವತಿಯ ರು.

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಯುವತಿಯ ಬೈಕ್ ಸೀಜ್ ಮಾಡಿದರು ಪೊಲೀಸರು.ಲಿಂಗರಾಜ ನಗರದಿಂದ ಜನತಾ ಬಜಾರ್ ಗೆ ಹೂ ಖರೀದಿಸಲು ಬಂದಿದ್ದರು ಯುವತಿಯರು

ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರಿಂದ ಬೈಕ್ ನ್ನು ಸೀಜ್ ಮಾಡಲಾಗಿದೆ.ಬೈಕ್ ಸೀಜ್ ಮಾಡುತ್ತಿದ್ದಂತೆ ಪೊಲೀಸರ ಬಳಿ ಪರಿಪರಿಯಾಗಿ ಬೇಡಿಕೊಂಡರು ಯುವತಿರು ಆದರೂ ಪೊಲೀಸರು ಮಾತ್ರ ಸುಮ್ಮನಿದ್ದು ಬೈಕ್ ತಗೆದುಕೊಂಡು ಹೋದ ರು
ಮನೆಯ ಬಳಿ ಹೂವು ದುಬಾರಿ ಹೀಗಾಗಿ ಮಾರ್ಕೇ ಟ್ ಗೆ ಬಂದಿದೀನಿ ಅಂತಾ ಪೊಲೀಸರಿಗೆ ಸಬೂಬು ಹೇಳಿದರು ಯುವತಿಯರು ಆದರೂ ಯಾವುದನ್ನು ಕೇಳದೆ ನಮ್ಮ ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡಿದರು.