ಧಾರವಾಡ –
ಎಸಿಬಿ ಬಲೆಗೆ ಪೊಲೀಸ್ ಪೇದೆಯೊಬ್ಬ ಬಿದ್ದ ಘಟನೆ ಧಾರವಾಡ ಜಿಲ್ಲೆಯ ಗುಡಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಠಾಣೆಯಲ್ಲಿ ನ ಶ್ರೀಹರಿ ಎಂಬುವರೇ ಬಲೆಗೆ ಬಿದ್ದ ಪೊಲೀಸ್ ಪೇದೆ ಆಗಿದ್ದಾರೆ. ಇನ್ನೂ ಅಪಘಾತ ವೊಂದರಲ್ಲಿ ವಾಹನ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲೇಡಿ ಪಿಎಸ್ಐ ಅವರು ಪೊಲೀಸ್ ಪೇದೆ ಗೆ ಹಣವನ್ನು ತಗೆದೊ ಳ್ಳಲು ಹೇಳಿದ್ದು ಈ ಒಂದು ಕುರಿತು ಎಸಿಬಿ ಗೆ ದೂರನ್ನು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ
ಮಹಿಳಾ ಪಿಎಸ್ಐ ಅವರು ಟ್ರ್ಯಾಪ್ ಆಗಬೇಕಾ ಗಿತ್ತು ಆಸರೆ ಬಲೆಗೆ ಬಿದ್ದಿದ್ದು ಮಾತ್ರ ಅಮಾಯಕ ಪೊಲೀಸ್ ಪೇದೆ.ಇನ್ನೂ ಸಧ್ಯ ವಶಕ್ಕೆ ತೆಗೆದು ಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಮಾಡತಾ ಇದ್ದಾರೆ