ಮತ್ತೆ CRP,BRP ಕೌನ್ಸಲಿಂಗ್ ಮುಂದೂಡಿಕೆ ಇಲಾಖೆಯ ಆಯುಕ್ತರಿಂದ ಹೊರಬಿತ್ತು ಅಧಿಕೃತ ಆದೇಶ……

Suddi Sante Desk

ಬೆಂಗಳೂರು –

CRP,BRP ಕೌನ್ಸಲಿಂಗ್ ಪ್ರಕ್ರಿಯೆಯನ್ನು ಮತ್ತೆ ಇಲಾಖೆ ಯ ಆಯುಕ್ತರು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

ಹೌದು ಈ ಹಿಂದೆ ಕೂಡಾ ಈ ಒಂದು ಪ್ರಕ್ರಿಯೆ ಯನ್ನು ಮುಂದೂಡಲಾಗಿತ್ತು ಈಗ ಮತ್ತೆ ಎರಡನೇಯ ಬಾರಿಗೆ ಮತ್ತೆ ಕಾರಣಾಂತರಗಳಿಂದ ಪ್ರಕ್ರಿಯೆ ಯನ್ನು ಮತ್ತೆ ಮುಂದೂಡಿಕೆ ಮಾಡಿ ಅಧಿಕೃತವಾಗಿ ಆದೇಶವನ್ನು ಮಾಡಿ ದ್ದಾರೆ

ಈ ಹಿಂದೆ ಕೂಡಾ KSPSTA ಸಂಘಟನೆ ಖಾಲಿ ಇರುವ ಹುದ್ದೆಗಳನ್ನು ಅಪ್ಡೇಟ್ ಮಾಡಿ ಕೌನ್ಸಲಿಂಗ್ ಮಾಡುವಂತೆ ಮನವಿ ಮಾಡಿಕೊಂಡಿತ್ತು ನಂತರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು ಈಗ ಮತ್ತೆ ಪ್ರಕ್ರಿಯೆ ಯನ್ನು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಿಕೆ ಮಾಡಲಾ ಗಿದ್ದು ಇನ್ನೂ ಯಾವಾಗ ಏನೋ ಎಂಬ ಆತಂಕ ಎದುರಾಗಿ ದೆ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.