ಧಾರವಾಡ –
ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿದಂತೆ ಅಧಿಕಾರಿ ಗಳು ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆಂದು ಆರೋ ಪಿಸಿ ಧಾರವಾಡದ ತಡಕೋಡ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಅಹೋರಾತ್ರಿ ಧರಣಿ ಆರಂಭ ಮಾಡಿದ್ದಾರೆ.
ಹೌದು ಒಟ್ಟು 18 ಗ್ರಾಮ ಪಂಚಾಯತಿ ಸದಸ್ಯರ ಸಂಖ್ಯೆಯನ್ನು ಹೊಂದಿರುವ ಈ ಒಂದು ಪಂಚಾ ಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ ರಾಗಿ ಅಧಿಕಾರದಲ್ಲಿ ಇದ್ದಾರೆ
ತಾವೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಈಗ ಇವರೇ ತಾವೇ ಆಯ್ಕೆ ಮಾಡಿದ ಅಧ್ಯಕ್ಷ ರ ವಿರುದ್ದ ಈಗ ಸರ್ವ ಸದಸ್ಯರು ಹೋರಾಟ ಮಾಡುತ್ತಿದ್ದಾರೆ ಹೌದು ಮಹಿಳಾ ಅಧ್ಯಕ್ಷರು PDO ಜೊತೆಗೆ ಸೇರಿಕೊಂಡು ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡುತ್ತಿ ದ್ದಾರೆಂದು ತಡಕೋಡ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ
ಅಧಿಕಾರ ದಲ್ಲಿ ಇದ್ದವರು ಅವರೇ ಆಯ್ಕೆ ಮಾಡಿದ್ದು ಅವರೇ ಈಗ ಹೋರಾಟ ಮಾಡುತ್ತಿರೊದು ಅವರೇ ಹೀಗಾಗಿ ಸಧ್ಯ ಅಹೋರಾತ್ರಿ ಧರಣಿ ಆರಂಭ ವಾಗಿದ್ದು ಮುಂದೇನು ಆಗುತ್ತದೆ ಎಂಬೊಂದನ್ನು ಕಾದು ನೋಡಬೇಕು.

























