ಬೆಂಗಳೂರು –
ಅಕ್ಷರ ದಾಸೋಹ ಬಿಸಿಯೂಟ ನೌಕರರ ಬೇಡಿಕೆಗಳ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಬೆಂಗಳೂರಿನಲ್ಲಿ ಸಭೆ ಮಾಡಿದರು ಹೌದು ನೌಕರರ ಸಂಘಟನೆಯ ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸಭೆ ಮಾಡಿದರು
ಸಭೆಯಲ್ಲಿ ಪ್ರಮುಖವಾಗಿ ನೌಕರರ ಬೇಡಿಕೆಗಳ ಕುರಿತು ಚರ್ಚೆ ಮಾಡಿ ಚರ್ಚೆ ನಡೆಯಿತು ಇದೇ ಸಮಯದಲ್ಲಿ ಬೇಡಿಕೆ ಗಳ ಕುರಿತು ಬರುವ ದಿನಗಳಲ್ಲಿ ಈಡೇರಿಸಲು ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.