ಹುಬ್ಬಳ್ಳಿ…
ಯಾವುದೋ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇರಬೇಕು ಅಂತಾ ವಾಟವಾಳ್ ನಾಗರಾಜ್ ಹೀಗೆ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಛಿಮ ಕ್ಸೇತ್ರದ ಶಾಸಕ ಅರವಿಂದ ಬೆಲ್ಲದ್ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೊಶ್ಟಿಯಲ್ಲಿ ಮಾತನಾಡಿದ ಅವರು ವಾಟಾಳ್ ನಾಗರಾಜ್ ರಿಗೆ ಗೊತ್ತಿದ್ದೂ ಗೊತ್ತಿದ್ದೂ ಹೀಗೆ ಮಾಡುತ್ತಿದ್ದಾರೆ. ಮರಾಠ ಸಮಾಜ ಮಾತ್ರ ಅವರು ನಮ್ಮ ಕನ್ನಡಿಗರೇ ಮರಾಠ ಸಮುದಾಯದ ನಿಗಮ ಸ್ಥಾಪನೆಗೆ ನನ್ನ ಸ್ವಾಗತವಿದೆ. ಅವರಿಗೆ ಉದ್ಯೋಗವಿಲ್ಲ, ಅವರಿಗೆ ಸ್ಥಾನ ಮಾನವಿಲ್ಲ.ಬಂದ್ ಕರೆ ಕೊಟ್ಟವರೆಲ್ಲ ರೋಲ್ ಕಾಲರ್ಸ್ ಎಂದು ಹೇಳಿದರು.ಇನ್ನೂ ಕನ್ನಡದ ಹೆಸರನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ಡಿಸೆಂಬರ್ 5 ಕ್ಕೆ ಕರ್ನಾಟಕ ಬಂದ್ ಮಾಡುವವರ ವಿರುದ್ಧ ಶಾಸಕ ಅರವಿಂದ ಬೆಲ್ಲದ್ ಕಿಡಿಕಾರಿದರು