ಬೆಳಗಾವಿ: 17 ರಂದು ಅಮಿತ ಶಾ ಜನಸೇವಕ ಸಮಾರೋಪ ಕಾರ್ಯಕ್ರಮಕ್ಕೆ ಬೆಳಗಾವಿಗೆ ಬರಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ರಾಜ್ಯದ ಜನತೆಗೆ ಸಂದೇಶ ಕೊಡಲಿದ್ದಾರೆ. 3 ರಿಂದ 4 ಲಕ್ಷ ಜನರು ಸೇರಲಿದ್ದಾರೆ ಎಂದರು. ಅಂದು ಸುರೇಶ್ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದರು. ಇನ್ನೂ ಸಿಎಂ ಸೇರಿ ರಾಜ್ಯದ ಎಲ್ಲಾ ನಾಯಕರು ಬರುತ್ತಾರೆ. ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿಯಲ್ಲಿ ಕೆಲಸ ಮಾಡಲು ಖುಷಿ ಆಗಿದೆ ಎಂದರು ಇನ್ನೂ ಅಷ್ಟಕ್ಕೂ ಗೋಕಾಕ್ ಸಾಹುಕಾರ್ ಏನೇನು ಮಾತಾಡಿದ್ದಾರೆ ನಿವೇ ಕೇಳಿ.


