ಧಾರವಾಡ –
ರಾಜ್ಯದ ತುಂಬೆಲ್ಲಾ ಮಹಾಮಾರಿ ಕರೊನಾ ಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.ಎಲ್ಲಾ ವಲಯಗಳ ಲ್ಲೂ ತನ್ನ ಆರ್ಭಟವನ್ನು ಕೋವಿಡ್ ಪಸರಿಸುತ್ತಿದ್ದು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವುಗಳಾ ಗುತ್ತಿವೆ ಇದಕ್ಕೆ ಶಿಕ್ಷಕರು ಕೂಡಾ ಹೆಚ್ಚಿನ ಸಂಖ್ಯೆಯ ಲ್ಲಿ ಸಾವಿಗೀಡಾಗುತ್ತಿದ್ದು ಧಾರವಾಡದಲ್ಲಿ ನಿವೃತ್ತ ಶಿಕ್ಷಕಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ.

ಹೌದು ಪಬ್ಲೀಕ್ ಟಿವಿಯ ನಿರೂಪಕ ಅರುಣ ಬಡಿ ಗೇರ ಅವರ ತಾಯಿ ಕರೊನಾ ಸೋಂಕಿಗೆ ಬಲಿಯಾ ಗಿದ್ದಾರೆ. ಧಾರವಾಡದ ಕೆಇ ಬೋರ್ಡಿನಲ್ಲಿ ಹಲವು ವರುಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಯಾಗಿದ್ದ ಕಸ್ತೂರಿ ಸಿ ಬಡಿಗೇರ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.ಇಬ್ಬರು ಮಗ ಪತಿ ಸೇರಿದಂ ತೆ ಹಲವಾರು ಕುಟುಂಬ ವರ್ಗದವರನ್ನು ಅಗಲಿದ ಶಿಕ್ಷಕಿಗೆ ನಾಡಿನ ಮೂಲೆ ಮೂಲೆಗಳಿಂದ ಎಲ್ಲಾ ಶಿಕ್ಷ ಕ ಬಂಧುಗಳು ಭಾವಪೂರ್ಣ ಸಂತಾಪವನ್ನು ಸೂಚಿ ಸಿ ನಮನವನ್ನು ಸಲ್ಲಿಸಿದ್ದಾರೆ.

ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿಗೊಳ, ಸಂಗಮೇ ಶ ಕನ್ನಿನಾಯ್ಕರ್, ಚಂದ್ರಶೇಖರ್ ಶೆಟ್ರು.ಎಸ್ ಎಫ್ ಪಾಟೀಲ, ರವಿ ಬಂಗೇನವರ, ಮಲ್ಲಿಕಾರ್ಜುನ ಚಿಕ್ಕ ಮಠ, ಗೋವಿಂದ ಜುಜಾರೆ ಅಕ್ಬರಅಲಿ ಸೋಲಾ ಪೂರ, ರಾಜುಸಿಂಗ್ ಹಲವಾಯಿ, ಕೆ ಎಮ್ ಮುನ ವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ಅಶೋಕ ಸಜ್ಜನ, ರುಸ್ತಂ ಕನವಾಡೆ,ಬಿ ವಿ ಪ್ರೇಮಾ ವತಿ,ಎಮ್ ಸೌಭಾಗ್ಯ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ,ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ. ಮುಕಾಂಬಿಕಾ ಭಟ್.ನಾಗರತ್ನ, ಸೇರಿದಂತೆ ಹಲವ ರು ಭಾವಪೂರ್ಣ ನಮನದೊಂದಿಗೆ ಸಂತಾಪವನ್ನು ಸೂಚಿಸಿದ್ದಾರೆ.