ಬೆಂಗಳೂರು –
ರಾಜ್ಯದಲ್ಲಿ ಕೋವಿಡ್ ಗೆ ಮತ್ತೊರ್ವ ಶಿಕ್ಷಕಿ ಬಲಿ ಯಾಗಿದ್ದಾರೆ.ಬೆಂಗಳೂರಿನ ಮುರುಗೇಶಪಾಳ್ಯದ ಸರ್ಕಾರಿ ಶಾಲೆಯ ಶಿಕ್ಷಕಿ ಮೀನಾ ಅವರು ಸಾವಿಗೀ ಡಾಗಿದ್ದಾರೆ.ಕೋವಿಡ್ ಡ್ಯೂಟಿಯಲ್ಲಿ ತೊಡಗಿಸಿ ಕೊಂಡಿದ್ದ ಇವರಿಗೆ ಮೂರು ನಾಲ್ಕು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗೆಗಾಗಿ ಇವರ ನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಿ ಸದೇ ಟೀಚರ್ ಇಂದು ಕೋವಿಡ್ ಗೆ ಬಲಿಯಾಗಿ ದ್ದಾರೆ.

ಇನ್ನೂ ಅಗಲಿದ ಗುರುಮಾತೆಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರ ಸಮುದಾಯ ಅದರಲ್ಲೂ ಪ್ರಮುಖವಾಗಿ ನಾಡಿನ ಎಲ್ಲಾ ಶಿಕ್ಷಕ ಬಂಧುಗಳಾದ ಆರ್ ನಾರಾಯಣಸ್ವಾಮಿ ಚಿಂತಾಮಣಿ, ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿಗೊಳ,ಚಂದ್ರಶೇ ಖರ ಶೆಟ್ರು,ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾ ಯಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ,ಎಸ್ ಎಫ್, ಧನಿಗೊಂಡ, ಅಶೋಕ ಸಜ್ಜನ,ರುಸ್ತಂ ಕನ ವಾಡೆ,ಬಿ ವಿ ಪ್ರೇಮಾವತಿ,ಎಮ್ ಸೌಭಾಗ್ಯ, ಕೀರ್ತಿ ವತಿ ವಿ ಎನ್, ಜೆ ಟಿ ಮಂಜುಳಾ, ಸೇರಿದಂತೆ ಹಲ ವರು ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

ಸೀಮಾ ನಾಯಕ,ಭಾರತಿ ಭಂಡಾರಿ, ಮಂಜುಳಾ ಬಾಗಲೂರು,ನಾಗವೇಣಿ,ಇಂದಿರಾ.ಮುಕಾಂಬಿಕಾ ಭಟ್.ನಾಗರತ್ನ, ಸಂತಾಪವನ್ನು ಸೂಚಿಸಿದ್ದಾರೆ. ಅಲ್ಲದೇ ಕೋವಿಡ್ ಕರ್ತವ್ಯದ ಮೇಲೆ ನಿಧನರಾದ ಶಿಕ್ಷಕಿ ಮೀನಾ ಅವರ ಕುಟಂಬಕ್ಕೆ ಸೂಕ್ತವಾದ ಪರಿ ಹಾರವನ್ನು ನೀಡುವಂತೆ ನಾಡಿನ ಶಿಕ್ಷಕರು ಒತ್ತಾಯ ಮಾಡಿದ್ದಾರೆ