ಬೆಂಗಳೂರು –
ಶಾಲಾ ಪಠ್ಯದಲ್ಲಿ ಟಿಪ್ಪುವಿನ ಎರಡು ಭಾಗಗಳನ್ನು ಪಠ್ಯ ಮಾಡಿ ಹಾಕಿ ಇಲ್ಲವೇ ತಗೆದು ಹಾಕುವಂತೆ ಶಾಸಕ ಅಪ್ಲಚ್ಚು ರಂಜನ್ ಒತ್ತಾಯ ಮಾಡಿದ್ದಾರೆ. ಚಾಮರಾಜನಗರ ದಲ್ಲಿ ಮಾತನಾಡಿದ ಅವರು ಟಿಪ್ಪುವನ್ನು ಪಠ್ಯದಿಂದ ತೆಗೆಯಿರಿ ಅಂತಾ ಅಪ್ಪಚ್ಚು ರಂಜನ್ ಹೇಳಿದರುಇಲ್ಲವಾದಲ್ಲಿ ಪಠ್ಯ ದಲ್ಲಿ ಇಡುವುದಾದರೆ ಟಿಪ್ಪುವಿನ ಎರಡು ಪಾರ್ಟು ಹಾಕಿ. ಹಿಂದೂಗಳ ಮೇಲೆ ಟಿಪ್ಪು ಮಾಡಿರೋ ದೌರ್ಜನ್ಯ ಬಗ್ಗೆ ಹಾಕಿ ಕನ್ನಡ ಭಾಷೆ ತೆಗೆದು ಪರ್ಶಿಯನ್ ಭಾಷೆ ತಂದಿದ್ದು. ಕತ್ತಿ ಮೇಲೆ ಟಿಪ್ಪು ಬರೆದುಕೊಂಡಿದ್ದನ್ನು ಹಾಕಿ ಎಂದು ಒತ್ತಾಯವನ್ನು ಮಾಡಿದರು
ಇನ್ನೂ ಅದೂ ಮಕ್ಕಳಿಗೆ ಗೊತ್ತಾಗಲಿ.ಒಂದೇ ಸೈಡ್ ನಲ್ಲಿ ಹಾಕಬೇಡಿ ಅಂದಿದ್ದಾರೆ.ಮುಂದಿನ ಪಠ್ಯ ಪರಿಷ್ಕರಣೆಯಲ್ಲಿ ಅದನ್ನು ತರುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.