ಬೆಂಗಳೂರು –
ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಹುಬ್ಬಳ್ಳಿ ಧಾರವಾಡದಲ್ಲಿ ಪಕ್ಷದಲ್ಲಿ ಕೆಲಸ ಮಾಡಿದ ಮುಖಂಡರನ್ನು ಕಾರ್ಯಕಾರಣಿಗೆ ನೇಮಕ ಮಾಡಲಾಗಿದೆ. ಧಾರವಾಡದ ಬಿಜೆಪಿಯ ಯುವ ಮುಖಂಡ ವಿರೇಶ ಅಂಚಟಗೇರಿ
ಹುಬ್ಬಳ್ಳಿಯ ಮಾಜಿ ಶಾಸಕರಾದ ವೀರಭದ್ರಪ್ಪ ಹಾಲರವಿ ,ಮಾಜಿ ಮೇಯರ್ ರಾಧಾಬಾಯಿ ಸಫಾರಿ ,ಡಾ ಕ್ರಾಂತಿ ಕಿರಣ ,ಎಮ್ ಆರ್ ಪಾಟೀಲ್ ಹೀಗೆ ಐದು ಜನರನ್ನು ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ನೇಮಕ ಮಾಡಲಾಗಿದೆ.