ಧಾರವಾಡ
ಧಾರವಾಡದ ಅರಣ್ಯ ಇಲಾಖೆಯ ಆದಿಕಾರಿಗಳು ಶ್ರೀಗಂಧ ಕಟ್ಟಿಗೆ ಕಳ್ಖರನ್ನು ಬಂಧಿಸಿದ್ದಾರೆ.

ಭರ್ಜರಿ ಕಾರ್ಯಾಚರಣೆ ಮಾಡಿ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಶ್ರೀಗಂಧ ಸಾಗಿಸುತ್ತಿದ್ದ ಐವರನ್ನು ಅರಣ್ಯಾಧಿಕಾರಿಗಳು ಬಂಧನ ಮಾಡಿದ್ದಾರೆ

ಬೆಳಗಾವಿ, ಬಾಗಲಕೋಟೆ, ಕಾರವಾರ, ಧಾರವಾಡ ಜಿಲ್ಲೆಗಳಲ್ಲಿನ ಗಂಧದ ತುಂಡುಗಳ ಸಾಗಣೆಯನ್ನು
ಗೂಡ್ಸ್ ವಾಹನದಲ್ಲಿ ಸಾಗಣೆ ಮಾಡುತ್ತಿದ್ದರು.

ಐವರು ಬೆಳಗಾವಿ ಮೂಲದ ಪರಸಪ್ಪ ಭಜಂತ್ರಿ,ಮಾರುತಿ ಭಜಂತ್ರಿ,ಕಲ್ಲಪ್ಪ ಶಿಂಧೆ
ಮಹದೇವ ಮಾಂಗ,ರಾಜು ಭಜಂತ್ರಿ ಹೀಗೆ ಐವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.ಬಂಧಿತರಿಂದ 400 ಕೆಜಿ ಶ್ರೀಗಂಧದ ವಶ ಒಂದು ಗೂಡ್ಸ್ ಮತ್ತು ಶಿಫ್ಟ್ ಕಾರು ವಶಕ್ಕೆ ತೆಗೆದುಕೊಂಡಿದ್ದಾರೆ.ಒಟ್ಟು 70 ಲಕ್ಷ ಮೌಲ್ಯದ ಶ್ರೀಗಂಧ ಮತ್ತು ವಾಹನ ವಶ ತಗೆದುಕೊಂಡಿದ್ದು ತನಿಖೆ ಮಾಡ್ತಾ ಇದ್ದಾರೆ ಅರಣ್ಯಾಧಿಕಾರಿಗಳು.