This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಮನೆಯಲ್ಲಿ ಗಂಡ ಹೆಂಡತಿ – ಪಂಚಾಯತಿನಲ್ಲಿ ಅಧ್ಯಕ್ಷ ಉಪಾಧ್ಯಕ್ಷ – ದಂಪತಿಗಳಿಗೆ ಒಲಿದು ಬಂತು ಗದ್ದುಗೆ

WhatsApp Group Join Now
Telegram Group Join Now

ಹುಬ್ಬಳ್ಳಿ –

ರಾಜ್ಯದ ಗ್ರಾಮ ಪಂಚಾಯ್ತಿಗಳ ಚುನಾವಣೆಯಲ್ಲಿ ಅನೇಕ ಕಡೆಯಲ್ಲಿ ಪತಿ-ಪತ್ನಿಯರು ನಿಂತು ಗೆದ್ದಿರಬಹುದು. ಆದ್ರೇ ಚುನಾವಣೆಯ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಈ ದಂಪತಿಗಳಿಗೆ ಸಿಕ್ಕಂತ ಅವಕಾಶ ಮಾತ್ರ ಮತ್ತಾರಿಗೂ ಸಿಕ್ಕಿಲ್ಲ.ಹೌದು ಇದಕ್ಕೆ ಸಾಕ್ಷಿ ಹುಬ್ಬಳ್ಳಿಯ ವರೂರ ಗ್ರಾಮ ಪಂಚಾಯತಿ. ಈ ಒಂದು ಗ್ರಾಮ ಪಂಚಾಯತಿ ನಲ್ಲಿ ಪತಿ ಪತ್ನಿ ಅಧ್ಯಕ್ಷ ಉಪಾಧ್ಯಕ್ಷ

ಈ ಗ್ರಾಮ ಪಂಚಾಯ್ತಿಯಲ್ಲಿ ಪತ್ನಿ ಅಧ್ಯಕ್ಷೆಯಾಗಿದ್ರೇ, ಉಪಾಧ್ಯಕ್ಷರಾಗಿ ಪತಿ ಆಯ್ಕೆಯಾಗಿದ್ದಾರೆ.ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮ ಪಂಚಾಯ್ತಿಯಲ್ಲೇ ಹೀಗೆ ಪತಿ-ಪತ್ನಿಯ ರಿಬ್ಬರು ಅಧ್ಯಕ್ಷೆ, ಉಪಾಧ್ಯಕ್ಷ ರಾಗಿದ್ದಾರೆ. ವರೂರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ವಿಶಾಲಾಕ್ಷಿ, ಚೆನ್ನಬಸನಗೌಡ ಹನಮಂತಗೌಡ್ರು ಆಯ್ಕೆಯಾಗಿದ್ದರು.

ಚುನಾವಣೆಯ ಬಳಿಕ ನಡೆದಂತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಅವಿರೋಧವಾಗಿ ವಿಶಾಲಾಕ್ಷಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರೇ, ಉಪಾಧ್ಯಕ್ಷೆಯಾಗಿ ಚೆನ್ನಬಸನಗೌಡ ಹನುಮಂತಗೌಡ್ರು ಆಯ್ಕೆಯಾಗಿ ದ್ದಾರೆ. ಈ ಮೂಲಕ ವರೂರು ಗ್ರಾಮ ಪಂಚಾಯತಿ ಯಲ್ಲಿ ಪತಿ, ಪತ್ನಿಯರಿಬ್ಬರು ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk