ಚಿಕ್ಕೋಡಿ –
ಅಥಣಿ ತಹಶೀಲ್ದಾರ್ ಕಾರು ಅಪಘಾತವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ದಂಢಾಧಿಕಾ ರಿ ಖಾಸಗಿ ಕಾರು ಅಪಘಾತವಾಗಿದೆ

ಅಪಾಯದಿಂದ ಪಾರಾಗಿದ್ದಾರೆ ಅಥಣಿ ತಹಶೀಲ್ದಾ ರ್ ದುಂಡಪ್ಪ ಕೋಮಾರ ಅವರು.ತಹಶಿಲ್ದಾರ ಸ್ವತಃ ತಾವೇ ಕಾರನ್ನು ಚಾಲನೆ ಮಾಡುತ್ತಿದ್ದ ಖಾಸಗಿ ಕಾರು ಅಪಘಾತವಾಗಿದೆ.

ತಪ್ಪಿದೆ ಭಾರೀ ಅನಾಹುತವೊಂದು.KA 48 M 4893 ಸ್ವಿಪ್ಟ ಡಿಜೈರ್ ಕಾರೇ ಅಪಘಾತವಾಗಿದೆ.ನಿನ್ನೆ ತಡರಾತ್ರಿ ನಡೆದಿದೆ ಈ ಒಂದು ಘಟನೆ.

ಟೈರ್ ಬಸ್ಟ ಆಗಿ ದುರಂತ ಸಂಭವಿಸಿದೆ.ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ