ಮಹಾನಗರ ಪಾಲಿಕೆಗೆ ಚುನಾವಣೆ – ವಾರ್ಡ್ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡನೆ, ಮತದಾರ ಪಟ್ಟಿ ಸಿದ್ದತೆ – ನಂತರ ಚುನಾವಣೆ ಮಾಡಿ ಹೈಕೋರ್ಟ್ ಸೂಚನೆ
ಬೆಂಗಳೂರು - ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ವಿಚಾರ ಕುರಿತಂತೆ ಕೊನೆಗೂ ಹೈಕೋರ್ಟ್ ಸಿದ್ದತೆಗೆ ಸೂಚನೆ ನೀಡಿದೆ. ಮೊದಲು ಪಾಲಿಕೆಯ ವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿನ ಕ್ಷೇತ್ರಗಳಲ್ಲಿ...




