ಸೊಂಕಿತರಗಿಂತ ಡಿಸ್ಚಾರ್ಜ್ ಆಗುತ್ತಿರುವವರೇ ಹೆಚ್ಚಾಗುತ್ತಿದ್ದಾರೆ ರಾಜ್ಯದಲ್ಲಿ – ಕರೋನಾ ಅಬ್ಬರ ತಗ್ಗುತ್ತಿದೆ ಸಾವಿನ ಸಂಖ್ಯೆಯಲ್ಲೂ ಕಡಿಮೆ…..

Suddi Sante Desk

ಬೆಂಗಳೂರು –

ಲಾಕ್ ಡೌನ್ ಪರಿಣಾಮವಾಗಿ ರಾಜ್ಯದಲ್ಲಿ ದಿನ ದಿಂದ ದಿನಕ್ಕೆ ಮಹಾಮಾರಿಯ ಆರ್ಭಟ ತಗ್ಗುತ್ತಿದೆ ಎಂಬೊದಕ್ಕೆ ಕಳೆದ ಮೂರು ದಿನಗಳ ಅಂಕಿ ಸಂಖ್ಯೆ ಯೇ ಸಾಕ್ಷಿಯಾಗಿದ್ದು ಇದಕ್ಕೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಉದಾಹ ರಣೆ.

ಹೌದು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ದಾಗಿ 35297 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ದ್ದು ಇನ್ನೂ ಒಂದೇ ದಿನ ರಾಜ್ಯದಲ್ಲಿ 34057 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ದ್ದಾರೆ.ಇನ್ನೂ ಇತ್ತ ಸಾವಿನ ಸಂಖ್ಯೆ ಕೂಡಾ ಕಡಿಮೆ ಯಾಗಿದ್ದು 344 ರಾಜ್ಯದಲ್ಲಿ ಒಂದೇ ದಿನ ಸಾವಿಗೀ ಡಾಗಿದ್ದಾರೆ.ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆ ಗಳು ಈ ಕೆಳಗಿನಂತಿವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.