This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Suddi Sante Desk

Suddi Sante Desk
10363 posts
international News

ಪರೀಕ್ಷೆ ಇಲ್ಲದೆ SSLC ವಿದ್ಯಾರ್ಥಿ ಗಳು ಪಾಸ್ – ಆದೇಶ ಹೊರಡಿಸಿದ ಆ ರಾಜ್ಯ – ನಮ್ಮಲ್ಲಿ ಇನ್ನೂ ಗೊಂದಲ…..

ಹೈದರಾಬಾದ್ - ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್ ಹಿನ್ನೆ ಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ SSLC PUC ಪರೀಕ್ಷೆ ಗಳನ್ನು ರದ್ದು ಮಾಡಲಾಗಿದೆ. ಈಗಾಗಲೇ ದೇಶದ ಹಲವು...

Local News

ಕೋವಿಡ್ ಗೆದ್ದ ಒಂದೇ ಕುಟುಂಬ ದ 16 ಜನರು – ಭಯ ಬೇಡ ಕಾಳಜಿ ವಹಿಸಿ ಹುಷಾರಾಗಿರಿ ಎನ್ನುತ್ತಿದೆ ಸುಳ್ಳದ ಈ ಶಿವಳ್ಳಿಮಠ ಫ್ಯಾಮಿಲಿ…..

ಹುಬ್ಬಳ್ಳಿ - ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ನ ಆರ್ಭಟ ಹೆಚ್ಚಾಗುತ್ತಿದೆ ಇದನ್ನು ಕಟ್ಟಿ ಹಾಕಲು ರಾಜ್ಯದಲ್ಲಿ ಈಗಾಗಲೇ ಲಾಕ್ ಡೌನ್ ಜಾರಿ ಮಾಡ ಲಾಗಿದ್ದು ಒಂದನೆಯ...

Local News

SSLC ಮಕ್ಕಳೊಂದಿಗೆ DDPI ಆನ್ ಲೈನ್ ಪಾಠ ಪರೀಕ್ಷಾ ಕುರಿತು ಪೂರ್ವ ತಯಾರಿ ಮಾರ್ಗದರ್ಶನ ಬಿಡುವಿಲ್ಲದ ಕಾರ್ಯದ ನಡುವೆ ಒಳ್ಳೆಯ ಕೆಲಸ…..

ಧಾರವಾಡ - ಬಿಡುವಿಲ್ಲದ ಕೆಲಸ ಕಾರ್ಯದ ನಡುವೆಯೂ ಧಾರ ವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಮ್ ಎಲ್ ಹಂಚಾಟೆ ಯವರು ಒಳ್ಳೆಯ ಕಾರ್ಯವನ್ನು ಮಾಡತಾ...

international News

ಶೈಲಜಾ ಟೀಚರ್ ಗೆ ಕೈ ತಪ್ಪಿತು ಮಂತ್ರಿ ಸ್ಥಾನ – ಕಾರಣ ಮಾತ್ರ ನಿಗೂಢ…..

ಕೇರಳ - ಕೇರಳದಲ್ಲಿ ಹೊಸ ಸಂಪುಟ ರಚನೆಯಾಗಿಎರಡನೇ ಬಾರಿಗೆ ಪಿಣರಾಯಿ ಅವರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕಾರ್ಯಕ್ರಮ ನಡೆದರೂ ಇಡೀ ಕೇರಳದಲ್ಲಿ ಇವತ್ತು ಬಹು ಚರ್ಚಿತವಾದ ವಿಷಯ...

Local News

ನಾಳೆ ಮನೆಯಿಂದ ಹೊರಗೆ ಬರಬೇಡಿ ಎರಡು ದಿನ ಲಾಕ್ ಡೌನ್ – ಎರಡು ದಿನ ಏನೇನಿರುತ್ತದೆ ಏನೇನು ಇರೊದಿಲ್ಲ ಕಂಪ್ಲೀಟ್ ಸ್ಟೋರಿ…..

ಧಾರವಾಡ - ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಆದೇಶವನ್ನು ಮಾಡಿ ಜಿಲ್ಲಾಧಿಕಾರಿ...

State News

ಜೂನ್ 7 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ – ಯಡಿಯೂರಪ್ಪ ಘೋಷಣೆ….

ಬೆಂಗಳೂರು - ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ ರಾಜ್ಯದಲ್ಲಿ...

State News

ಪಾಸಿಟಿವ್ 32218, ಡಿಸ್ಚಾರ್ಜ್ 52581, ಸಾವು 353 – ರಾಜ್ಯದ ಕೋವಿಡ್ ಅಪ್ಡೇಟ್…..

ಬೆಂಗಳೂರು - ಕಳೆದ 24 ಗಂಟೆ ಯಲ್ಲಿ ರಾಜ್ಯದಲ್ಲಿ 32218 ಪಾಸಿ ಟಿವ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು,52581 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ರಾಜ್ಯದಲ್ಲಿ 353...

State News

IPS ಅಧಿಕಾರಿಗಳ ವರ್ಗಾವಣೆ – ಆರು ಜನ ಹಿರಿಯ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿ ಆದೇಶ…..

ಬೆಂಗಳೂರು - ಆರು ಜನ ಹಿರಿಯ IPS ಪೊಲೀಸ್ ಅಧಿಕಾರಿಗಳ ನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.ಹೌದು ಕೆ ವಿ ಶರತ್ ಚಂದ್ರ, ನಂಜುಂಡಸ್ವಾಮಿ,ರಾಘವೇಂದ್ರ ಸುಹಾಸ್ ಸೇರಿದಂತೆ...

Local News

ಶಿಕ್ಷಕರ ಪರ ರಾಷ್ಟ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆ ಪತ್ರ ಬರೆದ ಅಖಿಲ ಭಾರತ ಗ್ರಾಮೀಣ ಶಿಕ್ಷಕರ ಸಂಘ…..

ಬೆಂಗಳೂರು - ಶಿಕ್ಷಕರ ಸಮಸ್ಯೆಗಳ ಕುರಿತು ರಾಜ್ಯದಲ್ಲಿ ಹಗಲಿ ರುಳು ಕೆಲಸವನ್ನು ಮಾಡುತ್ತಿರುವ ಸರ್ಕಾರಿ ಗ್ರಾಮೀ ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈಗ ರಾಷ್ಟ್ರೀ ಯ...

State News

ಅಲ್ಲಿ ಕೋವಿಡ್ ನಿಂದಾಗಿ ಮೃತರಾದರೆ 1 ಕೋಟಿ ರೂಪಾಯಿ ಪರಿಹಾರ – ಇಲ್ಲಿ ಪರಿಹಾರ ನೀಡಲು ಮೀನಾಮೇಷ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ ದೆಹಲಿ ಸರ್ಕಾರದ ಆದೇಶ ಪ್ರತಿ…..

ಬೆಂಗಳೂರು – ರಾಜ್ಯದಲ್ಲಿ ಸಧ್ಯ ಶಿಕ್ಷಕರು ಕೂಡಾ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೆಲಸವನ್ನು ಮಾಡತಾ ಇದ್ದಾರೆ. ಇದು ಕೇವಲ ಮಾತಿನಲ್ಲಿ ಮಾತ್ರ ಎಲ್ಲರ ಹಾಗೇ ನಮ್ಮನ್ನು...

1 792 793 794 1,037
Page 793 of 1037