This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಆತ್ಮೀಯ ಶಿಕ್ಷಕ ಬಂಧುಗಳ ಗಮನಕ್ಕೆ ಈ ಕೂಡಲೇ BEO ಅವರನ್ನು ಸಂಪರ್ಕ ಮಾಡಿ ಬೇಗನೆ ಪಡೆದುಕೊಳ್ಳಲು ಸೂಚನೆ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದ ಶಿಕ್ಷಕ ಬಂಧುಗಳಿಗೆ ಸೂಚನೆ ಈಗಾಗಲೇ ಕೇಂದ್ರ ಸರಕಾರವೂ ಘೋಷಿಸಿದ 3% ಡಿಎ ಗೆ ಸರಿಸಮಾನವಾಗಿ ಈಗಾಗಲೇ ಕರ್ನಾಟಕ ಸರ್ಕಾರ 3% ಡಿಎ ಘೋಷಿಸಿದ್ದು 01-07-2021 ರಿಂದ ಅನ್ವಯವಾಗುವಂತೆ ಜುಲೈ,ಆಗಸ್ಟ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿನ ಡಿಎ ಅರಿಯರ್ಸ್ ವೇತನ ಸೆಳೆಯಲು HRMS ನಲ್ಲಿ ಅವಕಾಶ ನೀಡಲಾಗಿದೆ.

ಆದ್ದರಿಂದ ಶಿಕ್ಷಕ ಪದಾಧಿಕಾರಿಗಳು ಸಂಬಂಧಿಸಿದ ಬಿಇಓ ಅವರನ್ನು ಸಂಪರ್ಕಿಸಿ ಡಿಎ ಅರಿಯರ್ಸ್ ಅನ್ನು ಆದಷ್ಟು ಬೇಗನೆ ಎಲ್ಲ ಶಿಕ್ಷಕರಿಗೆ ಪಡೆಯಲು ಕ್ರಮವಹಿಸಲು ಇಲಾಖೆಯ ಅಧಿಕಾರಿಗಳು ವಿನಂತಿಸಿ ತಿಳಿಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk