ರಾಜ್ಯದಲ್ಲಿ ಮತ್ತಷ್ಟು ಇಳಿಕೆ ಯಾಯಿತು ಮಹಾಮಾರಿ ನೆಮ್ಮದಿ ಸುದ್ದಿ ನೀಡುತ್ತಿದೆ ಕೋವಿಡ್…..
ಬೆಂಗಳೂರು - ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನ ಕಡಿಮೆ ಯಾಗುತ್ತಿದೆ.ನಿನ್ನೆಗಿಂತ ಇಂದು ರಾಜ್ಯದಲ್ಲಿ ಹೊಸ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ.ಹೌದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 11958...




