This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Suddi Sante Desk

Suddi Sante Desk
10363 posts
State News

BEO ಕಚೇರಿಯ SDC ಗುರು ಇನ್ನೂ ನೆನಪು ಮಾತ್ರ – ಕೋವಿಡ್ ಗೆ ಬಲಿಯಾದ ಯುವ ಉತ್ಸಾಹಿ ನೌಕರ…..

ಬೀದರ್ - ಮಹಾಮಾರಿ ಕೋವಿಡ್ ಗೆ ಬಿ ಇ ಓ ಕಚೇರಿಯ ಸಿಬ್ಬಂದಿಯೊಬ್ಬರು ಸಾವಿಗೀಡಾದ ಘಟನೆ ಬೀದರ್ ನ ಅಫಜಲಪೂರ ನಲ್ಲಿ ನಡೆದಿದೆ.ಅಫಜಲಪೂರ BEO ಆಫೀಸ್ ನಲ್ಲಿ...

Local News

ಧಾರವಾಡಗೆ ಬಂದ ಆಕ್ಸಿಜನ ಕಂಟೇನರ್ ಗಳು – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರಿಂದ ಸ್ವಾಗತ…..

ಧಾರವಾಡ - ವಿದೇಶದಿಂದ ಧಾರವಾಡಗೆ ಆಗಮಿಸಿದ ಆಕ್ಸಿಜನ್ ಕಂಟೇನರ್ ಗಳನ್ನು ಧಾರವಾಡದಲ್ಲಿ ಬರಮಾಡಿ ಕೊಳ್ಳಲಾಯಿತು.ಕೇಂದ್ರ ಸರ್ಕಾರದ ಸಹಕಾರ ಅದ ರಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ...

Local News

ಒಂದೇ ಮನೆಯಲ್ಲಿ ಇಬ್ಬರು ಶಿಕ್ಷಕ ಸಹೋದರರು ಸಾವು – ಹೃದಯ ವಿದ್ರಾವಕ ಘಟನೆಯಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು…..

ಬೆಳಗಾವಿ - ಬೆಳಗಾವಿಯಲ್ಲಿ ಮಹಾಮಾರಿ ಕೋವಿಡ್ ಗೆ ಇಬ್ಬರು ಸಹೋದರರು ಸಾವಿಗೀಡಾಗಿದ್ದಾರೆ.ಹೌದು ವೃತ್ತಿಯ ಲ್ಲಿ ಇಬ್ಬರು ಶಿಕ್ಷಕರಾಗಿದ್ದರು ಸಹೋದರರು. ಜಿಲ್ಲೆಯ ಖಾನಾಪುರ ತಾಲೂಕಿನ ತೋಪಿನಕಟ್ಟಿ ಗ್ರಾಮದಲ್ಲಿ ಈ...

State News

ಕೊನೆಗೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ಮೃತರಾದವರ ಸೌಲಭ್ಯಗಳ ಸೇರಿದಂತೆ ಇತರೆ ಕುರಿತಂತೆ ಪ್ರಸ್ತಾವಣೆ ಸಲ್ಲಿಸಲು ಸೂಚನೆ

ಬೆಂಗಳೂರು- ಕೋವಿಡ್ ಕರ್ತವ್ಯದ ಮೇಲೆ ನಿಯೋಜಿತರಾಗಿ ಅಥ ವಾ ಇತರೆ ಸಮಸ್ಯೆಗಳಿಂದ ಮರಣ ಹೊಂದಿದ ಅಧಿ ಕಾರಿಗಳು ನೌಕರರು ಮತ್ತು ಶಿಕ್ಷಕರಿಗೆ ನೀಡುವ ನೀಡಬೇಕಾದ ಸೌಲಭ್ಯಗಳನ್ನು ಮಂಜೂರು...

Local News

ಧಾರವಾಡ ಜಿಲ್ಲೆಯಲ್ಲಿ ಮತ್ತೊರ್ವ ಶಿಕ್ಷಕಿ ಕೋವಿಡ್ ಗೆ ಸಾವು – ಮೃತ ಶಿಕ್ಷಕಿಗೆ ಶಿಕ್ಷಕರಿಂದ ಭಾವಪೂರ್ಣ ನಮನ…..

ಕಲಘಟಗಿ - ಮಹಾಮಾರಿ ಕೋವಿಡ್ ಗೆ ಧಾರವಾಡ ಜಿಲ್ಲೆಯಲ್ಲಿ ಮತ್ತೊರ್ವ ಶಿಕ್ಷಕಿ ಸಾವಿಗೀಡಾಗಿದ್ದಾರೆ‌. ಹೌದು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕಿ ಎನ್ ಎಮ್...

State News

ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿ ದ ಶಿಕ್ಷಕರಿಗೆ ಪ್ರಥಮ ಆದ್ಯತೆಯಲ್ಲಿ ವ್ಯಾಕ್ಸಿನ್ ನೀಡಿ ಸ್ಪಷ್ಟ ಆದೇಶ ಮಾಡಿ – ಕರ್ನಾಟಕ ರಾಜ್ಯ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ…..

ಬೆಂಗಳೂರು - ರಾಜ್ಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಹೀಗಾಗಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಕರು ಕೂಡಾ ಭಾಗಿಯಾಗಿದ್ದಾರೆ.ಹಲವಾರು ಸಾರ್ವಜನಿಕ ಸ್ಥಳಗ ಳಲ್ಲಿ ಜೀವವನ್ನು ಲೆಕ್ಕಿಸದೆ...

State News

ಈಗ ಜ್ಞಾನೋದಯವಾಯಿತೇ ಶಿಕ್ಷಣ ಸಚಿವರಿಗೆ – ಏನೇಲ್ಲಾ ಫೇಸ್ ಬುಕ್ ಗೆ ಟ್ವೀಟರ್ ನಲ್ಲಿ ಹಾಕುವ ನಿಮಗೆ ಶಿಕ್ಷಕರ ಬಗ್ಗೆ ಹೀಗ್ಯಾಕೆ ಸಾಹೇಬ್ರೆ…..

ಬೆಂಗಳೂರು - ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಸಾಲು ಸಾಲಾಗಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಮೃತರಾಗಿ ದ್ದಾರೆ ಈ ಒಂದು ವಿಚಾರ ಎಲ್ಲರಿಗೂ ತಿಳಿದ ಗೊತ್ತಿ ರುವ...

State News

ಶಿಕ್ಷಕರಿಗಾಗಿ , ಸರ್ಕಾರಿ ನೌಕರರಿ ಗಾಗಿ ಜಿಲ್ಲೆಗೊಂದು ಕೋವಿಡ್ ಕೇರ್ ಸೆಂಟರ್ ತೆರೆಯಿರಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ್ ಆಗ್ರಹ…..

ವಿಜಯಪುರ - ಕೋವಿಡ್ ನ ಎರಡನೇಯ ಅಲೆ ದೇಶವಲ್ಲದೇ ರಾಜ್ಯದಲ್ಲೂ ಕೂಡಾ ಅಬ್ಬರಿಸುತ್ತಿದೆ.ಹೀಗಾಗಿ ಶಿಕ್ಷಣ ಕ್ಷೇತ್ರವನ್ನು ಸಂಕಷ್ಟಕ್ಕೆ ತಂದಿಟ್ಟಿದ್ದು ಸಾಕಷ್ಟು ಪ್ರಮಾ ಣದಲ್ಲಿ ಶಿಕ್ಷಕರು ಸಾವನ್ನಪ್ಪುತ್ತಿದ್ದಾರ ಹೀಗಾಗಿ...

State News

ಎಚ್ಚೆತ್ತುಕೊಂಡ ಸರ್ಕಾರ ಬ್ಲಾಕ್ ಫಂಗಸ್ ಗೆ ಶಾಲಾ ಕಾಲೇಜುಗಳಲ್ಲಿ ವ್ಯಾಕ್ಸಿನೇಷನ್‌ ನೀಡಲು ತೀರ್ಮಾ ನ ತಗೆದುಕೊಂಡ ಸರ್ಕಾರ…..

ಬೆಂಗಳೂರು - ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಹಾಮಾರಿ ಯಿಂದ ಕೊನೆಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿ ದ್ದು ಶಾಲಾ ಕಾಲೇಜುಗಳಲ್ಲಿ ವ್ಯಾಕ್ಸಿನೇ ಷನ್‌ ಮಾಡಿ ಸಲು ಮುಂದಾಗಿದ್ದಾರೆ. ಹೌದು...

State News

ಹೋರ ದೇಶಕ್ಕೆ ಲಸಿಕೆ ರಪ್ತು ಸಿದ್ದರಾಮಯ್ಯ ವಿಭಿನ್ನವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್…..

ಬೆಂಗಳೂರು - ಕೋವಿಡ್‌ ವಿರುದ್ಧದ ಹೋರಾಟಕ್ಕೆ ಅನಿವಾರ್ಯ ಎನ್ನಲಾದ ಲಸಿಕೆಯನ್ನು ಹೊರದೇಶಗಳಿಗೆ ರಫ್ತು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಭಿನ್ನವಾಗಿ...

1 798 799 800 1,037
Page 799 of 1037